Bangalore, ಮೇ 5 -- ಸರಳ ಕಥೆಯೊಂದಿಗೆ ಆಹ್ಲಾದಕರವಾದ ಮನರಂಜನೆ ಇರುವ ಸಿನಿಮಾಗಳು ಮಲಯಾಳಂನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಕನ್ನಡದಲ್ಲಿಯೂ ಇಂತಹ ಪ್ರಯತ್ನಗಳು ಸಾಕಷ್ಟು ನಡೆಯುತ್ತಿವೆ. ಕನ್ನಡ ನಟ ನಾಗಭೂಷಣ್ ಈ ಹಿಂದೆ ಟಗರು ಪಲ್ಯದ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಸೊಗಸಾದ ಮನರಂಜನೆ ಉಣಬಡಿಸಿದ್ದರು. ಇತ್ತೀಚೆಗೆ ಇವರ ವಿದ್ಯಾಪತಿ ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿಯೂ ಹಾಸ್ಯ, ಒಂದಿಷ್ಟು ಸೆಂಟಿಮೆಂಟ್ ಇವೆ. ಈ ಸಿನಿಮಾ ಥಿಯೇಟರ್‌ನಲ್ಲಿ ಯಶಸ್ಸು ಪಡೆಯಲು ವಿಫಲವಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿದ್ಯಾಪತಿ ಸಿನಿಮಾ ರಿಲೀಸ್ ಆಗಿದೆ. ಪ್ರೈಮ್ ವಿಡಿಯೋದ ಮೊದಲ ಪುಟದಲ್ಲಿ ನಿಮ್ಮ ಕಣ್ಣಿಗೆ ಈ ಸಿನಿಮಾ ಕಾಣದೆ ಇರಬಹುದು. ಟಾಪ್ 10ನಲ್ಲಿ ಬೇರೆ ಸಿನಿಮಾಗಳು ಇರುವುದು ಇದಕ್ಕೆ ಕಾರಣವಾಗಿರಬಹುದು. ಈ ಒಟಿಟಿಯ ಸರ್ಚ್ ಬಾರ್‌ನಲ್ಲಿ vidyapati ಎಂದು ಹುಡುಕಿದರೆ ಈ ಸಿನಿಮಾ ದೊರಕುತ್ತದೆ. ಕನ್ನಡದಲ್ಲಿ ಕಾಮಿಡಿ ಸಿನಿಮಾ ನೋಡಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು.
ನನಗೆ ಈ ಸಿನಿಮಾದ ಎಲ್ಲಾ ...
Click here to read full article from source
To read the full article or to get the complete feed from this publication, please
Contact Us.