ಭಾರತ, ಮೇ 4 -- ಗುಡ್ ಬ್ಯಾಡ್ ಅಗ್ಲಿ ಎಂಬ ಸಿನಿಮಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕಾಲಿವುಡ್ ಸ್ಟಾರ್ ಹೀರೋ ಅಜಿತ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ. ಗುಡ್ ಬ್ಯಾಡ್ ಆಗ್ಲಿ ಚಿತ್ರದಲ್ಲಿ ಅರ್ಜುನ್ ದಾಸ್, ಜಾಕಿ ಶ್ರಾಫ್, ಪ್ರಿಯಾ ಪ್ರಕಾಶ್ ವಾರಿಯರ್, ಸುನೀಲ್, ಶೈನ್ ಟೈಮ್ ಚಾಕೊ, ಪ್ರಭು, ಪ್ರಸನ್ನ ವೆಂಕಟ, ಯೋಗಿ ಬಾಬು, ರಾಹುಲ್ ದೇವ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಡ್ ಬ್ಯಾಡ್ ಅಗ್ಲಿ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಗುಡ್ ಬ್ಯಾಗ್ ಅಗ್ಲಿ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣವಾಗಿ ಗಳಿಕೆ ಮಾಡಿದೆ. ಈ ಸಿನಿಮಾ ದೇಶದಲ್ಲಿ 200 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆ 246 ಕೋಟಿ ರೂಪಾಯಿ ತಲುಪಿದೆ. ಆದರೆ, ಇದರ ಬಜೆಟ್‌ಗೆ ಹೋಲಿಸಿದರೆ ಗಳಿಕೆ ಕಡಿಮೆ. ಆದರೆ, ಒಟಿಟಿ ಹಕ್ಕುಗಳಿಂದ ತನ್ನ ನಷ್ಟವನ್ನು ಲಾಭವಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.