Hyderabad, ಏಪ್ರಿಲ್ 27 -- ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ 'ಎಲ್2: ಎಂಪುರಾನ್' ಸಿನಿಮಾ ಈಗಾಗಲೇ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ನಡುವೆ, ಇದೇ ಪೃಥ್ವಿರಾಜ್ ಸುಕುಮಾರನ್ ನಟನೆಯ ಇನ್ನೂ ಹಲವು ರೋಚಕ ಥ್ರಿಲ್ಲರ್ ಸಿನಿಮಾಗಳು ಕೆಲ ಒಟಿಟಿಯಲ್ಲಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಥ್ರಿಲ್ಲರ್ ಸಿನಿಮಾ 'ಜನ ಗಣ ಮನ'. ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ಕಾಲೇಜು ಪ್ರಾಧ್ಯಾಪಕನ ಹತ್ಯೆಯು ವಿಶ್ವವಿದ್ಯಾಲಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಾನೆ. ಮತ್ತೊಂದೆಡೆ, ಒಬ್ಬ ವಕೀಲ ನ್ಯಾಯಾಲಯದಲ್ಲಿ ಹೋರಾಡುತ್ತಾನೆ. ಇವರಿಬ್ಬರಲ್ಲಿ ಯಾರಿಗೆ ಗೆಲುವು ದಕ್ಕುತ್ತದೆ ಎಂಬುದೇ ಈ ಸಿನಿಮಾದ ಕಥೆ.
ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಮೊದಲ ಸಿನಿಮಾ ಲೂಸಿಫರ್. ಇತ್ತೀಚೆಗೆ ಬಿಡುಗಡೆಯಾದ ಎಲ್2: ಎಂಪುರಾನ್ ಸಿನಿಮಾ ಇದರ ಮುಂದುವರಿದ ಭಾಗವಾಗಿದೆ. ಲೂಸಿಫರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.