ಭಾರತ, ಏಪ್ರಿಲ್ 20 -- ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್‌ ಸರಣಿ ನೋಡಲು ಬಯಸುವವರಿಗೆ ಇದು ಭರ್ಜರಿ ವಾರ. ಕೇವಲ ಎರಡೇ ಎರಡು ದಿನಗಳಲ್ಲಿ 23 ಚಲನಚಿತ್ರಗಳು ವಿವಿಧ ಒಟಿಟಿಗಳಲ್ಲಿ ಬಿಡುಗಡೆಯಾಗಿವೆ. ಹಾರರ್‌, ಕಾಮಿಡಿ, ಕ್ರೈಮ್‌ ಥ್ರಿಲ್ಲರ್‌, ರೊಮ್ಯಾಂಟಿಕ್‌ ಸೇರಿದಂತೆ ವಿವಿಧ ಜಾನರ್‌ನಲ್ಲಿ ಬಿಡುಗಡೆಯಾಗಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜೀ5, ಒಟಿಟಿ ಪ್ಲೇ ಇತ್ಯಾದಿ ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾಳನ್ನ ನೋಡಬಹುದು. ಈ ವಾರ ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾದ 23 ಸಿನಿಮಾಗಳ ವಿವರ ಪಡೆಯೋಣ.

ಇದನ್ನೂ ಓದಿ: ವಿಷ್ಣುಪ್ರಿಯ ಕನ್ನಡ ಚಿತ್ರ ಒಟಿಟಿಯಲ್ಲಿ ಬಿಡುಗಡೆ; ಕಣ್ಸನ್ನೆ ಚೆಲುವೆಯ ಸಿನಿಮಾ ಕಣ್ತುಂಬಿಕೊಳ್ಳಿ

ಇದನ್ನೂ ಓದಿ: ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ ಬಿಡುಗಡೆ: ಲೆಸ್ಬಿಯನ್‌ ಲವ್‌ ಸ್ಟೋರಿ ನೋಡಲು ಈ ಒಟಿಟಿಗೆ ಭೇಟಿ ನೀಡಿ

ಕಟೀಸ್ ಗ್ಯಾಂಗ್ (ಮಲಯಾಳಂ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ) - ಏಪ್ರಿಲ್ 18

ಆಮ್ ಆಹ್ (ಮಲಯಾಳಂ ಕೌಟುಂಬಿಕ ನಿಗೂಢ ಥ್ರಿಲ್ಲರ್ ...