Bengaluru, ಮೇ 11 -- ಎರಡು ದಿನಗಳ ಅವಧಿಯಲ್ಲಿ ಹಲವು ಒಟಿಟಿಗಳಲ್ಲಿ 20ಕ್ಕೂ ಅಧಿಕ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಆ ಪೈಕಿ ಈ ವಾರಾಂತ್ಯಕ್ಕೆ ನೋಡಬಹುದಾದ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ
ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಚಿತ್ರ)- ಈಟಿವಿ ವಿನ್ ಒಟಿಟಿ - ಮೇ 08
ಕಾಲಮೆಗಾ ಕರಿಗಿಂದಿ? (ತೆಲುಗು ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಸನ್ ನೆಕ್ಸ್ಟ್ ಒಟಿಟಿ - ಮೇ 09
ಇದನ್ನೂ ಓದಿ: ತಿರುವುಗಳಿವೆ ಎಚ್ಚರಿಕೆ: ಅನಿರೀಕ್ಷಿತ ಟ್ವಿಸ್ಟ್‌ಗಳು ತುಂಬಿರುವ ಮಲಯಾಳಂ ಥ್ರಿಲ್ಲರ್ ಸಿನಿಮಾಗಳನ್ನು ಉಚಿತವಾಗಿ ನೋಡಿ
ಬಹುರೂಪಿ (ಬಂಗಾಳಿ ಆಕ್ಷನ್ ಥ್ರಿಲ್ಲರ್ ಚಿತ್ರ)- ಜೀ5 ಒಟಿಟಿ - ಮೇ 09
ಅಸ್ತ್ರಂ (ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ)- ಆಹಾ ತಮಿಳು ಒಟಿಟಿ - ಮೇ 09
ಪೋಕರ್ ಫೇಸ್ (ಇಂಗ್ಲಿಷ್ ವೆಬ್ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.