Bengaluru, ಮೇ 27 -- ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಬರೋಬ್ಬರಿ 27 ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಈ 27ರಲ್ಲಿ ಹಾರರ್‌, ಕ್ರೈಂ, ಇನ್‌ವೆಸ್ಟಿಗೇಟಿವ್‌, ಆಕ್ಷನ್, ಸೈಕಲಾಜಿಕಲ್ ಸೇರಿ ಹಲವು ಪ್ರಕಾರಗಳ ಚಿತ್ರಗಳು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಜಿಯೋ ಹಾಟ್‌ಸ್ಟಾರ್‌ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾಗಳು ಲಭ್ಯವಿರಲಿವೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ʻನನ್ನ ಬಾಲ್ಯ ಚೆನ್ನಾಗಿರಲಿಲ್ಲ, ಆ ಒಂದೇ ಒಂದು ಕಾರಣಕ್ಕೆ ಪಾಠ ಕಲಿಸಿದ ಶಿಕ್ಷಕರೇ ಹಾಗೆ ಮಾಡಬಾರದಿತ್ತು!ʼ ನಟಿ ವಿಜಯಲಕ್ಷ್ಮೀ ಕಣ್ಣೀರು

ಇದನ್ನೂ ಓದಿ: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು; ಯುದ್ಧಕಾಂಡದಿಂದ ರುದ್ರ ಗರುಡ ಪುರಾಣ ತನಕ

ಅಜ್ಞಾತವಾಸಿ (ಕನ್ನಡ ಕ್ರೈಮ್ ಡ್ರಾಮಾ ಮಿಸ್ಟರಿ ಮೂವಿ) - ಜೀ5 OTT - ಮೇ 28

ಜಿಲ್ಲಾ ಮಹೇಂದ್ರಗಡ್ (ಹಿಂದಿ ಕ್ರೈಮ್ ಡ್ರಾಮಾ ಚಿತ್ರ) - ಚೌಪಾಲ್ OTT - ಮೇ 29

ಕಂಖಜುರಾ (ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ...