Bengaluru, ಏಪ್ರಿಲ್ 25 -- ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ ವಾರ ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಆಗಮಿಸಿ ಮನರಂಜನೆಯ ಮಹಾ ರಸದೌತಣವನ್ನು ನೀಡುತ್ತಲೇ ಇರುತ್ತವೆ. ಪ್ರತಿ ವಾರ ವಿಭಿನ್ನ ಕಥಾವಸ್ತುಗಳೊಂದಿಗೆ ಹತ್ತಾರು ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಡುತ್ತವೆ. ಆ ಪೈಕಿ ಈ ವಾರ ಯಾವೆಲ್ಲ ಸಿನಿಮಾ, ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್‌ ಆರಂಭಿಸಿವೆ ಎಂಬುದರ ವಿವರ ಇಲ್ಲಿದೆ.

ಈ ವಾರ ಸುಮಾರು 15ಕ್ಕೂ ಹೆಚ್ಚು ಒಟಿಟಿ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಇಂದು ಒಂದೇ ದಿನದಲ್ಲಿ 10 ಸಿನಿಮಾಗಳು ಡಿಜಿಟಲ್ ಪ್ರೀಮಿಯರ್‌ಗೆ ಬಂದಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಮನೋರಮ ಮ್ಯಾಕ್ಸ್, ಜೀ5, ಆಹಾ ಒಟಿಟಿಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು? ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ಹೀಗಿದೆ ನೋಡಿ

ಇದನ್ನೂ ಓದಿ: ಒಟಿಟಿಗೆ ಬಂತು 262 ಕೋಟಿ ಕಲೆಕ್ಷನ್‌ ಮಾಡಿದ ಬ್ಲಾಕ್‌ಬಸ್ಟರ್‌ ಸಿನಿಮಾ; ಕನ್ನಡ...