Hyderabad, ಮಾರ್ಚ್ 14 -- OTT Releases This Week: ಒಟಿಟಿಯಲ್ಲಿ ಈ ವಾರ (ಮಾ. 14) ಒಂದಲ್ಲ ಎರಡಲ್ಲ ಒಟ್ಟು 19 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಈ 19 ಕಂಟೆಂಟ್‌ಗಳಲ್ಲಿ, ಹಾರರ್‌, ಕ್ರೈಮ್ ಥ್ರಿಲ್ಲರ್, ಸ್ಪೈ ಆಕ್ಷನ್, ಸೈನ್ಸ್‌- ಫಿಕ್ಷನ್, ಬೋಲ್ಡ್, ಕಾಮಿಡಿ ಮುಂತಾದ ವಿವಿಧ ಪ್ರಕಾರಗಳ ಚಲನಚಿತ್ರಗಳು ಸೇರಿವೆ. ನೆಟ್‌ಪ್ಲಿಕ್ಸ್‌, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್‌, ಆಹಾ ಸೇರಿ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಚಿತ್ರಗಳು ಯಾವುವು? ಇಲ್ಲಿದೆ ವಿವರ.

ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ; ಹೋಳಿ ಹಬ್ಬಕ್ಕೆ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಕಥೆ

ಇದನ್ನೂ ಓದಿ: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹೊಸ ಐತಿಹಾಸಿಕ ಪ್ರಣಯ ನಾಟಕ; 80 ಕೋಟಿ ಬಜೆಟ್, ಸ್ಟಾರ್ ಕಿಡ್ಸ್‌ ಇರೋ ಸಿನಿಮಾ

ಮಾರ್ಚ್‌ 14ರಂದು ಇಂದು ಒಂದೇ ದಿನ ಒಟ್ಟು 19 ಸಿನಿಮಾಗಳು ಒಟಿಟಿಗೆ ಆಗಮಿಸಿವೆ. ಅವುಗಳಲ್ಲಿ ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ...