Bengaluru, ಮೇ 17 -- ಈ ವಾರ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಆ ಪೈಕಿ ತೆಲುಗು, ತಮಿಳು ಮತ್ತು ಮಲಯಾಳಂನ ಒಟ್ಟು ನಾಲ್ಕು ಸಿನಿಮಾಗಳು ಆಸಕ್ತಿದಾಯಕ ಎನಿಸಿವೆ. ನಾಲ್ಕು ಸಿನಿಮಾಗಳ ಪೈಕಿ ಒಂದು ಚಿತ್ರ, ನೇರವಾಗಿ ಒಟಿಟಿಗೆ ಆಗಮಿಸಿದರೆ, ಇನ್ನು ಮೂರು ಸಿನಿಮಾಗಳು ಚಿತ್ರಮಂದರಿಗಳಲ್ಲಿ ತೆರೆಕಂಡು, ಡಿಜಿಟಲ್ ಪ್ರೀಮಿಯರ್‌ಗೆ ಬಂದಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ವಿವರ.
ತೆಲುಗು ಆಕ್ಷನ್ ಮೂವಿ ʻಅರ್ಜುನ್ ಸನ್ ಆಫ್ ವೈಜಯಂತಿʼ ಈ ಶುಕ್ರವಾರ ಮೇ 16ರಂದು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಬಂದಿದೆ. ಈ ಸಿನಿಮಾದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಹೀರೋ ಆಗಿ ನಟಿಸಿದ್ದು, ಹಿರಿಯ ನಟಿ ವಿಜಯಶಾಂತಿ ಮತ್ತೊಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಆಕ್ಷನ್, ಜತೆಗೆ ತಾಯಿ- ಮಗನ ಸೆಂಟಿಮೆಂಟ್‌ನೊಂದಿಗೆ ಸಾಗುವ ಈ ಮೂವಿಗೆ ಪ್ರದೀಪ್ ಚಿಲುಕೂರಿ ನಿರ್ದೇಶನ ಮಾಡಿದ್ದಾರೆ.
ಏಪ್ರಿಲ್ 18ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಕಮರ್ಷಿಯಲ್ ಆಗಿ ಯಶಸ್ಸು ಗಳಿಸಲಿಲ್ಲ. ಇದೀಗ ಇದೇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.