Bengaluru, ಮೇ 6 -- ಒಟಿಟಿಯಲ್ಲಿ ಮುಂದಿನ 10 ದಿನಗಳ ಅಂತರದಲ್ಲಿ ಹಲವು ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಸದ್ದು ಮಾಡಿದ ಆರು ಸಿನಿಮಾಗಳು ಆಗಮಿಸಲಿವೆ. ಕಾಮಿಡಿ, ಕ್ರೈಂ ಥ್ರಿಲ್ಲರ್‌, ಸಸ್ಪೆನ್ಸ್‌ ಸೇರಿ ಹಲವು ಪ್ರಕಾರಗಳ ಸಿನಿಮಾಗಳು ಮೇ 8ರಿಂದ ಮೇ 16ರ ಅವಧಿಯಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಹೀಗಿದೆ ಆ ಸಿನಿಮಾಗಳ ವಿವರ.

ಇದನ್ನೂ ಓದಿ: ಒಟಿಟಿಗೆ ಆಗಮಿಸಲಿವೆ ಮಲಯಾಳಂನ ಎರಡು ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳು; ಒಂದು ಹಾಸ್ಯ ಪ್ರಧಾನ, ಇನ್ನೊಂದು ಥ್ರಿಲ್ಲರ್

ಇದನ್ನೂ ಓದಿ: ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್; ಸಿನಿಮಾ ವೀಕ್ಷಿಸಲು ತಯಾರಾಗಿ

Published by HT Digital Content Services with permission from HT Kannada....