ಭಾರತ, ಮೇ 4 -- ಇಡ್ಲಿ ಮಧುರೈನ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ. ಇಡ್ಲಿ ಜೊತೆ ಚಟ್ನಿ ಸೂಪರ್ ಕಾಂಬಿನೇಷನ್. ಮಧುರೈನಲ್ಲಿ ಇಡ್ಲಿ ಜೊತೆ ನೆಂಜಿಕೊಳ್ಳಲು ವಾಟರ್ ಚಟ್ನಿ ಅಥವಾ ಥಣ್ಣಿ ಚಟ್ನಿ ಕೊಡುತ್ತಾರೆ. ಈ ಚಟ್ನಿ ಹೆಸರು ವಿಚಿತ್ರವಾಗಿದ್ರೂ ರುಚಿ ಮಾತ್ರ ಸೂಪರ್ ಆಗಿದೆ. ವಿಶೇಷವಾಗಿ ಮಕ್ಕಳಿಗೆ ಈ ಚಟ್ನಿ ತುಂಬಾನೇ ಇಷ್ಟವಾಗುತ್ತದೆ. ಇಡ್ಲಿ ಮಾತ್ರವಲ್ಲ ದೋಸೆ, ವಡಾ ಜೊತೆ ಕೂಡ ಇದನ್ನು ನೆಂಜಿಕೊಂಡು ತಿನ್ನಬಹುದು. ಹಾಗಾದರೆ ಮಧುರೈ ಸ್ಪೆಷಲ್ ಥಣ್ಣಿ ಚಟ್ನಿ ಮಾಡೋದು ಹೇಗೆ ನೋಡಿ.
ಶುಂಠಿ - ಒಂದು ಸಣ್ಣ ತುಂಡು, ಬೆಳ್ಳುಳ್ಳಿ ಎಸಳು - ನಾಲ್ಕು, ಸಾಸಿವೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಪುಟಾಣಿ - ಅರ್ಧ ಕಪ್, ನೀರು - ಅಗತ್ಯ ಇರುವಷ್ಟು, ಉದ್ದಿನಬೇಳೆ - ಒಂದು ಚಮಚ, ಕರಿಬೇವು - ಒಂದು ಹಿಡಿ, ಒಣ ಮೆಣಸಿನಕಾಯಿ - ಎರಡು, ಈರುಳ್ಳಿ - ಎರಡು, ಹಸಿ ಮೆಣಸಿನಕಾಯಿ - ನಾಲ್ಕು
ಇದನ್ನೂ ಓದಿ: ತೊಗರಿಬೇಳೆಯಿಂದ ಮಾಡಬಹುದು ಸಖತ್ ಟೇಸ್ಟಿ ಚಟ್ನಿ; ಅಜ್ಜಿ ಕಾಲದ ಈ ರೆಸಿಪಿ ನಿಮ್ಮನೇಲಿ ಎಲ್ರಿಗೂ ಖಂಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.