Bengaluru, ಮಾರ್ಚ್ 28 -- Solar Eclipse Shani Amavasya: ವರ್ಷದ ಮೊದಲ ಸೂರ್ಯ ಗ್ರಹಣದ ದಿನವೇ ಶನಿ ಅಮಾವಾಸ್ಯೆ ಒಂದೇ ದಿನ ಸಂಭವಿಸಲಿವೆ. 2025ರ ಮಾರ್ಚ್ 29ರ ಶನಿವಾರದ ಸೂರ್ಯ ಗ್ರಹಣ ಮತ್ತು ಶನಿ ಅಮಾವಾಸ್ಯೆಗೆ ವೈದಿಕ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಇದೆ. ಏಕೆಂದರೆ ಎರಡೂ ವಿದ್ಯಮಾನಗಳು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಈ ವಿಶೇಷ ದಿನದಂದು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಜೀವನದಲ್ಲಿ ಶುಭ ಫಲಿತಾಂಶಗಳನ್ನು ತರುತ್ತದೆ. ಅಲ್ಲದೆ, ತೊಂದರೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಶನಿ ಅಮಾವಾಸ್ಯೆ ಮತ್ತು ಸೂರ್ಯಗ್ರಹಣದ ದಿನದಂದು ಶುಭ ಫಲಿತಾಂಶಗಳಿಗಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯಿರಿ.

ಇದನ್ನೂ ಓದಿ: ಶನಿ ಅಮಾವಾಸ್ಯೆ ದಿನ ಶುಭ ಫಲಗಳಿಗಾಗಿ ಈ ದಿನ ಏನು ಮಾಡಬೇಕು

1. ಶನಿ ಅಮಾವಾಸ್ಯೆಯ ದಿನದಂದು, ಅಗತ್ಯವಿರುವ ಜನರಿಗೆ ಆಹಾರ, ಬಟ್ಟೆ ಮತ್ತು ಎಣ್ಣೆಯನ್ನು ದಾನ ಮಾಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹೀಗೆ ಮಾಡುವುದರಿಂದ ಶನಿ...