Bengaluru, ಮೇ 8 -- ಶುಕ್ರವಾರ ಸನಿಹವಾಗುತ್ತಿದ್ದಂತೆ, ಒಟಿಟಿಯಲ್ಲಿ ಸಿನಿಮಾ ಕಳೆ ಹೆಚ್ಚಾಗುತ್ತದೆ. ಬೇರೆ ಬೇರೆ ಭಾಷೆಗಳ ಹತ್ತಾರು ಸಿನಿಮಾಗಳು, ಸ್ಟ್ರೀಮಿಂಗ್ ಆರಂಭಿಸಲು ಅಣಿಯಾಗುತ್ತವೆ. ಕೆಲವೊಮ್ಮೆ ಶುಕ್ರವಾರಕ್ಕೂ ಮೊದಲೇ ಗುರುವಾರವೇ ಒಟಿಟಿ ಅಂಗಳ ತಲುಪುತ್ತವೆ. ಆ ಪೈಕಿ ಈ ವಾರವೂ ಒಟಿಟಿಯಲ್ಲಿ 9 ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಹಾರರ್, ಕ್ರೈಮ್, ಆಕ್ಷನ್, ರೊಮ್ಯಾಂಟಿಕ್ ಕಾಮಿಡಿ ಮುಂತಾದ ಜಾನರ್‌ನ ಸಿನೆಮಾಗಳು, ವೆಬ್ ಸೀರೀಸ್‌ಗಳೂ ಸೇರಿವೆ. ಹಾಗಾದರೆ ಆ ಸಿನಿಮಾಗಳು ಯಾವ ಒಟಿಟಿ ವೇದಿಯಲ್ಲಿವೆ? ಹೀಗಿದೆ ಮಾಹಿತಿ.
ಇದನ್ನೂ ಓದಿ: ಒಟಿಟಿಗೆ ಇನ್ನೇನು ಬರಲಿರುವ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ
ಇಂದು ಹಲವು ಒಟಿಟಿಯಲ್ಲಿ ಒಟ್ಟು 9 ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಇವುಗಳಲ್ಲಿ, ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್, ತ್ರಿಷಾ ಕೃಷ್ಣನ್, ಪ್ರಿಯಾ ಪ್ರಕಾಶ್ ವಾರಿಯರ್, ಅರ್ಜುನ್ ದಾಸ್ ಮತ್ತು ಶೈನ್ ಟಾಮ್ ಚಾಕೊ ನಟಿಸಿರುವ ಬ್ಲಾಕ್‌ಬಸ್ಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.