Bengaluru, ಮೇ 13 -- ಬೆಂಗಳೂರು: ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಜಿನಿಯರ್ ಪದವೀಧರನಾಗಿರುವ ಆಂಧ್ರಪ್ರದೇಶ ಕೆಂಪಲ್ಲಿ ಮೂಲದ ಶ್ರೀನಿವಾಸ್(35) ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಈವರೆಗೂ 90ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಮೈಸೂರಿನಲ್ಲಿ ವಾಸ ಮಾಡ್ತಿದ್ದ ಬಂಧಿತ ಆರೋಪಿ ಶ್ರೀನಿವಾಸ್, ವಿವಿಧ ಊರುಗಳಲ್ಲಿ ಕಳ್ಳತನ ಮಾಡಿ ಮೈಸೂರಿಗೆ ವಾಪಾಸ್ ಆಗ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ಗೇಮ್ ಹುಚ್ಚಿಗಾಗಿ ಕಳ್ಳತನಕ್ಕೆ ಇಳಿದಿದ್ಧ ಆರೋಪಿ ಶ್ರೀನಿವಾಸ್, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರನಾಗಿದ್ದಾನೆ. ಈತ ಆಂಧ್ರದಲ್ಲಿ ಸಿನೆಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದ. 2008 ರಲ್ಲಿ ಸಿನೆಮಾ ಸೆಟ್‌ನಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಮೊದಲು ಜೈಲು ಸೇರಿದ್ದ. ಈವರೆಗೆ ಆಂಧ್ರದಲ್ಲಿ ಇವನ ಮೇಲೆ 87 ಪ್ರಕರಣಗಳು ದಾಖಲಾಗಿವೆ. ಕಳ್ಳತನ, ಸೈಬರ್ ವಂಚನೆ ಸೇರಿದಂತೆ 87 ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಧಾರವಾಡ,ಬೀದರ್, ಜೆ ಬಿ ನಗರ ಸೇರ...
Click here to read full article from source
To read the full article or to get the complete feed from this publication, please
Contact Us.