ಭಾರತ, ಏಪ್ರಿಲ್ 24 -- ಪ್ರಶ್ನೆ: ನಾನು 40ರ ಮಹಿಳೆ, ಮನೆಯಲ್ಲಿ ಎಲ್ಲರೂ ಇದ್ದಾಗ ಹೇಗೋ ಸಮಯ ಕಳೆದು ಹೋಗುತ್ತದೆ. ಆದರೆ ಒಬ್ಬಳೆೇ ಇರುವ ಸಮಯದಲ್ಲಿ ವಿಪರೀತವಾದ ಅನಗತ್ಯ ಯೋಚನೆಗಳು ಬರುತ್ತವೆ. ಸಮಯ ಕಳೆಯುವುದೇ ಸವಾಲಾಗಿ ಬಿಡುತ್ತದೆ. ನಿರುತ್ಸಾಹ, ನೆಗೆಟಿವ್ ಯೋಚನೆ, ಬೇಸರ-ಅಸಮಾಧಾನಗಳು ಕಾಡುತ್ತವೆ. ಮನೆಯಲ್ಲಿರುವುದಕ್ಕೆ ಹಿಂಸೆಯಾಗುತ್ತದೆ. ಒಬ್ಬಳೇ ಇರುವುದು ಶಾಪವೆನಿಸಿಬಿಟ್ಟಿದೆ. ಇದಕ್ಕೆ ಪರಿಹಾರ ತಿಳಿಸಿ.
ಉತ್ತರ: ನಿಮ್ಮ ಬೇಸರ ಸಹಜ. ಒಂಟಿತನ ಎನ್ನುವುದು ಬೇಸರ, ಚಿಂತೆಗಳನ್ನು ಹೆಚ್ಚಿಸುತ್ತದೆ. ಇಡೀ ಜಗತ್ತಿನಲ್ಲಿ ನಾನೊಬ್ಬಳೇ, ನಾನು ಒಂಟಿ ಎನ್ನುವ ಭಾವನೆ ಬರುತ್ತದೆ. ನಕಾರಾತ್ಮಕ ಆಲೋಚನೆಗಳು ಪ್ರಬಲವಾಗುತ್ತವೆ. ನಿಮ್ಮ ಸಂಗ ನಿಮಗೇ ಬೇಡ ಎನ್ನುವಷ್ಟು ಬೇಸರವಾಗುತ್ತದೆ. ಆದರೆ, ನೀವು ಮನಸ್ಸು ಮಾಡಿದರೆ ನಿಮ್ಮ ಸಮಸ್ಯೆಯನ್ನು ಖಂಡಿತ ಬಗೆಹರಿಸಬಹುದು.
ಒಂಟಿತನವನ್ನು ಸದುಪಯೋಗ ಮಾಡಿಕೊಂಡರೆ ಈ ಸಮಯವನ್ನು ನಿಮ್ಮ ಆಶೀರ್ವಾದವೆಂದೇ ಪರಿಗಣಿಸಬಹುದು. ಆದರೆ ಒಂಟಿತನಕ್ಕೆ ಬಲಿಯಾದರೆ ಇದು ನಿಮಗೆ ಶಾಪ ಎನ್ನಿಸುತ್ತದೆ. ಆದ್ದ...
Click here to read full article from source
To read the full article or to get the complete feed from this publication, please
Contact Us.