ಭಾರತ, ನವೆಂಬರ್ 12 -- ನಮ್ಮ ದೇಹದ ಕುರಿತಾದ ಕೆಲವು ವಿಚಾರಗಳು ನಮ್ಮ ನಮಗೆ ಅಚ್ಚರಿ ಅನ್ನಿಸೋದು ಸುಳ್ಳಲ್ಲ. ನಮ್ಮ ದೇಹ ಹಾಗೂ ಮನಸ್ಸು ಕೆಲಸ ಮಾಡುವ ರೀತಿ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಕೆಲವು ಬಾರಿ ನಮಗೇ ಅರಿವಿಲ್ಲದಂತೆ ಕೆಲವು ವಿಚಾರಗಳಲ್ಲಿ ನಮ್ಮ ದೇಹವು ಪ್ರತಿಕ್ರಿಯಿಸುವ ರೀತಿಯು ಏಕೆ ಹೀಗೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿಸುಬಹುದು.
ಅಂತಹ ಪ್ರಕ್ರಿಯೆಯಲ್ಲಿ ಐಲೈನರ್, ಕಾಡಿಗೆ, ಮಸ್ಕರಾ ಹಚ್ಚುವಾಗ ಬಾಯಿ ಅರ್ಧ ತೆರೆಯುವುದು ಕೂಡ ಒಂದು. ಇದರ ಬಗ್ಗೆ ನೀವು ಎಂದಾದ್ರೂ ಯೋಚನೆ ಮಾಡಿದ್ದೀರಾ, ಐಲೈನರ್ ಹಚ್ಚುವಾಗ ಬಾಯಿ ಯಾಕೆ ಅರ್ಧ ತೆರೆದಿರುತ್ತದೆ ಎಂದು ನೀವು ಯೋಚಿಸಿದ್ದೀರಾ, ಇದರಿಂದ ಹಿಂದೆ ಖಂಡಿತ ಒಂದು ಕಾರಣವಿರುತ್ತದೆ.
ನೈಸರ್ಗಿಕ ಪ್ರತಿವರ್ತನದಿಂದಾಗಿ ಮಸ್ಕರಾ ಅಥವಾ ಐಲೈನರ್ ಅನ್ನು ಅನ್ವಯಿಸುವಾಗ ಮಹಿಳೆಯರು ಹೆಚ್ಚಾಗಿ ಬಾಯಿ ತೆರೆಯುತ್ತಾರೆ. ಕಣ್ಣುಗಳ ಸಮೀಪ ಯಾವುದೇ ಪ್ರಕ್ರಿಯೆ ಮಾಡಿದಾಗ ಮುಖದ ಸ್ನಾಯುಗಳು ರಿಲ್ಯಾಕ್ಸ್ ಮೂಡ್‌ಗೆ ತೆರಳುತ್ತವೆ. ಇದರಿಂದ ದವಡೆ ಸಡಿಲವಾಗುತ್ತದೆ. ಇದರಿಂದ ಬಾಯಿ ತಾನಾಗಿಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.