Bengaluru, ಏಪ್ರಿಲ್ 12 -- ಅತ್ತ ಐಪಿಎಲ್ ಕ್ರೇಜ್ ಜೋರಾಗಿದ್ದರೆ, ಅದರ ನಡುವೆ ಇಂದು (ಏಪ್ರಿಲ್ 12) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದೆ. ವಿಶೇಷವೆಂದರೆ, ಈ ಬಾರಿ ಕೂಡಾ 2022-23ರ ಐಎಸ್‌ಎಲ್ ಫೈನಲ್ ಪಂದ್ಯವೇ ಮರುಕಳಿಸುವಂತಿದೆ. ಕೋಲ್ಕತ್ತಾದ ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಬೆಂಗಳೂರು ಎಫ್‌ಸಿ (Mohun Bagan Super Giant vs Bengaluru FC) ತಂಡಗಳು 2025ರ ರೋಚಕ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೆ ಇದು ಮೊದಲ ಫೈನಲ್ ಏನಲ್ಲ. ಕಪ್ ಕೂಡಾ ಹೊಸದಲ್ಲ. ಹೀಗಾಗಿ ಗತವೈಭವವನ್ನು ಮರುಕಳಿಸಲು ತಂಡಗಳು ಎದುರು ನೋಡುತ್ತಿವೆ.
ಪ್ರಸಕ್ತ ಐಎಸ್‌ಎಲ್ ಅಭಿಯಾನದಲ್ಲಿ ಪ್ರಬಲ ಪೈಪೋಟಿ ನೀಡಿ ಮೋಹನ್ ಬಗಾನ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ತಂಡವು ಸೆಮಿಫೈನಲ್‌ನಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧದ ರೋಚಕ ಗೆಲುವು ಕಂಡಿತ್ತು. ಅತ್ತ ಬೆಂಗಳೂರು ಎಫ್‌ಸಿ ತಂಡವು ಗೋವಾ ವಿರುದ್ಧ ರೋಚಕ ಗೆಲುವು ಸಾಧಿಸಿತು.
202...
Click here to read full article from source
To read the full article or to get the complete feed from this publication, please
Contact Us.