Bangalore, ಜೂನ್ 8 -- ಬೆಂಗಳೂರು: ಈಗಷ್ಟೇ ಮುಗಿದ 2025 ನೇ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಈ ಬಾರಿ ಕಪ್ ಗೆದ್ದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಕಳೆದ ವಾರ ಮುಕ್ತಾಯಗೊಂಡ ಈ ಸೀಸನ್‌ನ ಐಪಿಎಲ್ ಪಂದ್ಯಾವಳಿ ಬೆಂಗಳೂರು ತಂಡ ಗೆದ್ದಿರುವುದು ಒಂದು ಕಡೆಯಾದರೂ ಬೆಂಗಳೂರಿನವರೇ ಆದ ಎಂಜಿನಿಯರ್ ಒಬ್ಬರು ಐಪಿಎಲ್ ಆನ್‌ಲೈನ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ಧಾರೆ. ಈ ಮೂಲಕ ವಿಶ್ವಾದ್ಯಂತ ಆನ್‌ಲೈನ್‌ನಲ್ಲಿ ಐಪಿಎಲ್ ಆಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಸಲಾಗಿದ್ದ ಸ್ಪರ್ಧೆಯಲ್ಲಿ ಬರೋಬ್ಬರಿ 4,42,384 ಮಂದಿ ಭಾಗಿಯಾಗಿದ್ದರು. ಇದರಲ್ಲಿ ಬೆಂಗಳೂರಿನವರಾದ ಶುಭಂ ಅಗರವಾಲ್ ಅವರಿಗೆ ಎರಡನೇ ಸ್ಥಾನ ಲಭಿಸಿದೆ. ಇದಕ್ಕಾಗಿ ಶುಭಂ ಅಗರವಾಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ( ಬಿಸಿಸಿಐ) ಹಲವು ಬಹುಮಾನಗಳನ್ನು ಘೋಷಣೆ ಮಾಡಿದೆ.
ಸತತ ಎರಡೂವರೆ ತಿಂಗಳ ಕಾಲ ಈ ಬಾರಿಯ ಐಪಿಎಲ್ ಪಂದ್ಯಾವಳಿಗಳು ಭಾರತದ ನಾನಾ ಭಾಗಗಳಲ್ಲಿ ನಡೆದಿದ್ದವು. ನಡುವೆ ಆಪರೇಷನ್ ಸಿಂದೂರ್ ಕಾರಣದಿಂ...
Click here to read full article from source
To read the full article or to get the complete feed from this publication, please
Contact Us.