ಭಾರತ, ಮಾರ್ಚ್ 24 -- ವರ್ಣಭೇದ, ಜನಾಂಗೀಯ ನಿಂದನೆ ಕ್ರೀಡೆಯನ್ನೂ ಬಿಟ್ಟಿಲ್ಲ ಎಂಬುದು ಹಲವು ವರ್ಷಗಳಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಈ ಪಟ್ಟಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರ್ಪಡೆಯಾಗಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗ ಜೋಫ್ರಾ ಆರ್ಚರ್ ಅವರನ್ನು ಲಂಡನ್‌ನ 'ಕಪ್ಪು ಟ್ಯಾಕ್ಸಿ'ಗೆ ಹೋಲಿಸುವ ಮೂಲಕ ಹರ್ಭಜನ್ ಟೀಕೆ ಹಾಗೂ ಭಾರಿ ವಿರೋಧದ ಕೇಂದ್ರಬಿಂದುವಾಗಿದ್ದಾರೆ.
ಭಾನುವಾರ (ಮಾ.23) ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ (SRH vs RR) ತಂಡಗಳ ನಡುವೆ ಪಂದ್ಯ ನಡೆಯಿತು. ಈ ವೇಳೆ ಹಿಂದಿ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದ ಹರ್ಭಜನ್, ವಿವಾದಾತ್ಮಕ ಪದ ಬಳಕೆ ಮಾಡಿ ವರ್ಣಭೇದ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ಮೊದಲು ಬ್ಯಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.