Bangalore, ಮೇ 27 -- ಅತಿ ಹೆಚ್ಚು 200 ಪ್ಲಸ್ ಸ್ಕೋರ್ ಮಾಡಿದ ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನ ಪಡೆದಿದೆ. ಇದೇ ಋತುವಿನಲ್ಲಿ ಗುಜರಾತ್​ 7 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್​ ಕಿಂಗ್ಸ್ ಕೂಡ 7 ಬಾರಿ ಒಟ್ಟು 200ಕ್ಕೂ ಹೆಚ್ಚು ರನ್ ಗಳಿಸಿದೆ.

ಮುಂಬೈ ಇಂಡಿಯನ್ಸ್ 2023ರಲ್ಲಿ 6 ಬಾರಿ 200ಕ್ಕೂ ಹೆಚ್ಚು ಮೊತ್ತ ಗಳಿಸಿದ ಸಾಧನೆ ಮಾಡಿತ್ತು.

ಕೋಲ್ಕತಾ ನೈಟ್ ರೈಡರ್ಸ್ ತಂಡವೂ 2024ರಲ್ಲಿ ಆರು ಬಾರಿ 200ಕ್ಕೂ ಹೆಚ್ಚು ರನ್​ಗಳ ಗಡಿ ದಾಟಿತ್ತು.

2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಬಾರಿ 200ಕ್ಕೂ ಅಧಿಕ ರನ್​ಗಳ ಗಡಿ ದಾಟಿತ್ತು.

ಸನ್​ರೈಸರ್ಸ್​ ಹೈದರಾಬಾದ್ ತಂಡವು 2024ರಲ್ಲಿ ಆರು ಬಾರಿ ಒಟ್ಟು 200 ರ ಗಡಿ ದಾಟಿತ್ತು.

Published by HT Digital Content Services with permission from HT Kannada....