ಭಾರತ, ಮೇ 13 -- ಬೇಸಿಗೆ ಎಂದರೆ ಬಿರು ಬಿಸಿಲಿನ ತಾಪ ಮಾತ್ರವಲ್ಲ, ಮಾವಿನ ಘಮವೂ ಹರಡುವ ಕಾಲ. ಬೇಸಿಗೆ ಎಂದರೆ ಹಣ್ಣುಗಳ ರಾಜ ಮಾವಿನ ಆಗಮನವೂ ಹೌದು. ಮಾವಿನ ಹಣ್ಣು ಅದ್ಭುತ ಪರಿಮಳ, ರುಚಿಯ ಕಾರಣದಿಂದ ಹಲವರಿಗೆ ಫೇವರಿಟ್. ಮಾವಿನ ಸ್ವಾದಕ್ಕೆ ಮರುಳಾಗದವರಿಲ್ಲ. ಮಾವಿನ ಹಣ್ಣಿನಲ್ಲಿ ಸಾಕಷ್ಟು ವಿಧಗಳಿವೆ. ಅಂತಹ ವಿಧಗಳಲ್ಲಿ ಕೆಲವು ಐಟಿ ಟ್ಯಾಗ್ ಪಡೆದಿವೆ. ಐಜಿ ಟ್ಯಾಗ್ ಪಡೆದಿರುವ, ಭಾರತದ ವಿವಿಧ ಜಿಲ್ಲೆಗಳ 9 ಮಾವಿನ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ತಳಿಗಳನ್ನು ನೀವು ಒಮ್ಮೆಯಾದ್ರೂ ರುಚಿ ನೋಡಬೇಕು.
ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾವಿನ ಸೀಸನ್ ಶುರುವಾಗುವುದು ವಿಚಿತ್ರ. ಯಾಕೆಂದರೆ ಈ ಜಿಲ್ಲೆಗಳಲ್ಲಿ ಬೆಳೆಯುವ ಕುಟ್ಟಿಯತ್ತೂರು ತಳಿ ನವೆಂಬರ್ ಮಧ್ಯಭಾಗದ ವೇಳೆಗೆ ಮರಗಳಲ್ಲಿ ಹೂ ಬಿಡಲು ಆರಂಭಿಸುತ್ತದೆ. ನಯವಾದ ಹೆಚ್ಚು ದಪ್ಪವಿಲ್ಲದ ಸಿಪ್ಪೆ ಹೊಂದಿರುವ ಕೆನೆಭರಿತ ಸ್ವಲ್ಪ ಸಿಹಿಗುಣ ಹೊಂದಿರುವ ಮಾವಿನ ತಳಿ ಇದು. ಸಾಮಾನ್ಯವಾಗಿ ಇಲ್ಲಿನ ತೋಟ, ಹಿತ್ತಲಿನಲ್ಲಿ ಬೆಳೆಯುವ ಈ ಮಾವಿನ ಪ್ರಬೇಧಕ್ಕೆ ಹೆಚ್ಚಿನ ಆರೈಕೆಯ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.