ಭಾರತ, ಏಪ್ರಿಲ್ 26 -- ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯೆಯೇ ಏಪ್ರಿಲ್ 27ರಿಂದ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ. ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ಗೆ ಸಿದ್ಧತೆ ಭಾಗವಾಗಿ ಈ ಸರಣಿ ಜರುಗುತ್ತಿದ್ದು, ಭಾರತ, ಶ್ರೀಲಂಕಾ, ಸೌತ್ ಆಫ್ರಿಕಾ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಆತಿಥೇಯ ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದ್ದು, ಪಂದ್ಯವು ನಾಳೆ (ಏಪ್ರಿಲ್ 27) ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಶ್ರೀಲಂಕಾ vs ಭಾರತ - ಏಪ್ರಿಲ್ 27, ಕೊಲಂಬೊ, ಬೆಳಿಗ್ಗೆ 10 ಗಂಟೆ

ಭಾರತ vs ದಕ್ಷಿಣ ಆಫ್ರಿಕಾ - ಏಪ್ರಿಲ್ 29, ಕೊಲಂಬೊ, ಬೆಳಿಗ್ಗೆ 10 ಗಂಟೆ

ಶ್ರೀಲಂಕಾ vs ದಕ್ಷಿಣ ಆಫ್ರಿಕಾ - ಮೇ 2, ಕೊಲಂಬೊ, ಬೆಳಿಗ್ಗೆ 10 ಗಂಟೆ

ಶ್ರೀಲಂಕಾ vs ಭಾರತ - ಮೇ 4, ಕೊಲಂಬೊ, ಬೆಳಿಗ್ಗೆ 10 ಗಂಟೆ

ಭಾರತ vs ದಕ್ಷಿಣ ಆಫ್ರಿಕಾ - ಮೇ 7, ಕೊಲಂಬೊ, ಬೆಳಿಗ್ಗೆ 10 ಗಂಟೆ

ಶ್ರೀಲಂಕಾ vs ದಕ್ಷಿಣ ಆಫ್ರಿಕಾ - ಮೇ 9, ಕೊಲಂಬೊ, ಬೆಳಿಗ್ಗೆ 10 ಗಂಟೆ

ಅಂತಿಮ: 1 vs 2 - ಮೇ 11, ಕೊಲಂಬ...