ಭಾರತ, ಮಾರ್ಚ್ 28 -- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕ್ಷೇತ್ರದ ಸಂಸ್ಥೆ ಓಪನ್‌ಎಐನ ಚಾಟ್‌ಜಿಪಿಟಿ ಇತ್ತೀಚಿಗೆ ಪರಿಚಯಿಸಿರುವ ಹೊಸ ಚಿತ್ರ ತಯಾರಕ (ಇಮೇಜ್ ಜನರೇಟರ್) ಅಂಶವು ಆನ್‌ಲೈನ್‌ನಲ್ಲಿ ಮೀಮ್ಸ್‌ಗಳ ಹೊಳೆಯನ್ನೇ ಹರಿಸಿದೆ. ಅದು ಸ್ಟುಡಿಯೋ ಘಿಬ್ಲಿಯಿಂದ ಪ್ರೇರಣೆ ಪಡೆದ ಅಂಶವಾಗಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಗಳನ್ನು ನೋಡಿದಾಗ ಹಳೆಯ ಚಿತ್ರಕಥಾ ಪುಸ್ತಕಗಳನ್ನು ಗಮನಿಸಿದ್ದರೆ ಅದರಲ್ಲಿದ್ದ ಕಥಾ ಪಾತ್ರಗಳಂತೆ ಭಾಸವಾಗುತ್ತದೆ. ನೀವು ಯಾರಾದರೂ ಮಕ್ಕಳ ಜತೆಗೆ ಕುಳಿತುಕೊಂಡು ಮೈ ನೇಬರ್ ಟೊಟೊರೊ ಅಥವಾ ಪ್ರಿನ್ಸೆಸ್ ಮೊನೊನೊಕೆ ಕಾರ್ಟೂನ್ ವಿಡಿಯೋಗಳನ್ನು ನೋಡಿದ್ದರೆ ಖಚಿತವಾಗಿ ಇದೇನು ಎಂಬುದು ಸ್ವಲ್ಪ ಮಟ್ಟಿಗಾದರೂ ಮನವರಿಕೆಯಾದೀತು.
ಸ್ಟುಡಿಯೋ ಘಿಬ್ಲಿ ಎಂಬುದು ಜಪಾನೀಸ್ ಅನಿಮೇಷನ್ ಸ್ಟುಡಿಯೋ ಆಗಿದ್ದು, ಮೈ ನೇಬರ್ ಟೊಟೊರೊ, ಪ್ರಿನ್ಸೆಸ್ ಮೊನೊನೊಕೆ ಮುಂತಾದ ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿ ಮಕ್ಕಳ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.