ಭಾರತ, ಮೇ 22 -- ಚೀನಾ ತನ್ನ ಹೊಸ ಶಸ್ತ್ರವೊಂದನ್ನು ಸಿದ್ಧಪಡಿಸಿದೆ. ಇದರ ಹೆಸರು ಜಿಯು ಟಿಯಾನ್ (Jiu Tian). ಈ ಬೃಹತ್ ವಿಮಾನವು ಶಸ್ತ್ರಾಸ್ತ್ರ ವಾಹಕವೂ ಹೌದು. ಚೀನಾ ಮಾಧ್ಯಮಗಳು ಇದನ್ನು 'ಡ್ರೋನ್ ಮದರ್‌ಶಿಪ್' ಎಂದು ಕರೆದಿವೆ. ಈ ವರ್ಷ ಜೂನ್ ಆರಂಭದಲ್ಲಿ ಇದರ ಮೊದಲ ಹಾರಾಟವನ್ನು ನಿರೀಕ್ಷಿಸಲಾಗಿದೆ.
ಇದು AI ನಿಯಂತ್ರಿತ 100 ಕಾಮಿಕಾಜೆ ಡ್ರೋನ್‌ಗಳನ್ನು ಉಡಾಯಿಸಬಲ್ಲದು. 7,000 ಕಿಮೀ ವ್ಯಾಪ್ತಿ ಮತ್ತು ಸುಧಾರಿತ ಬಹು ಡ್ರೋನ್ ಉಡಾವಣಾ ಸಾಮರ್ಥ್ಯಗಳಿರುವ ಜಿಯು ಟಿಯಾನ್ ವೈಮಾನಿಕ ಯುದ್ಧದ ನಿಯಮಗಳನ್ನೇ ಬದಲಾಯಿಸಬಹುದು. 2024 ರ ಝುಹೈ ಏರ್ ಶೋನಲ್ಲಿ ಅನಾವರಣಗೊಳಿಸಲಾಗಿದ್ದ ಜಿಯು ಟಿಯಾನ್, MQ-9 ರೀಪರ್ ಮತ್ತು RQ-4 ಗ್ಲೋಬಲ್ ಹಾಕ್‌ನಂತಹ ಮಾನವರಹಿತ ವಿಮಾನಗಳನ್ನು (UAV) ಮೀರಿಸುತ್ತವೆ.
"ಹೈ ಸ್ಕೈ" ಅಥವಾ "ನೈನ್ ಹೆವೆನ್ಸ್" ಎಂಬ ಅರ್ಥವಿರುವ ಜಿಯು ಟಿಯಾನ್ ಅನ್ನು ಹೈ-ಆಲ್ಟಿಟ್ಯೂಡ್ ಲಾಂಗ್-ಎಂಡ್ಯೂರೆನ್ಸ್ (HALE) ಪ್ಲಾಟ್‌ಫಾರ್ಮ್ ಎಂದು ವರ್ಗೀಕರಿಸಲಾಗಿದೆ. ಇದು ಸೂಪರ್-ಹೈ ಆಲ್ಟಿಟ್ಯೂಡ್, ಲಾಂಗ್-ರೇಂಜ್ ಜೆಟ್-ಚ...
Click here to read full article from source
To read the full article or to get the complete feed from this publication, please
Contact Us.