Bengaluru, ಮೇ 2 -- ಎಸ್‌ಎಸ್‌ಎಲ್‌ಸಿ ಮುಗಿಸಿದ ಬಳಿಕ, ಪಿಯುಸಿ ಒಂದೇ ಆಯ್ಕೆ ಎನ್ನುವುದು ಹಲವರ ಮನದಲ್ಲಿದೆ. ಅಲ್ಲದೆ, ಪಿಯುಸಿ ಮಾಡಿದ ಬಳಿಕವೇ ಮುಂದಿನ ಕೋರ್ಸ್ ಆಯ್ಕೆ ಮಾಡಬೇಕು ಎನ್ನುವ ಮನೋಭಾವ ಜನರ ಮನದಲ್ಲಿದೆ. ಆದರೆ ಎಸ್‌ಎಸ್‌ಎಲ್‌ಸಿ ಮಾಡಿದ ಬಳಿಕ, ಪಿಯುಸಿ ಬದಲು, ಇನ್ನೊಂದಿಷ್ಟು ಆಯ್ಕೆಗಳು ಇಲ್ಲಿವೆ. ಇವುಗಳನ್ನು ಎಸ್‌ಎಸ್‌ಎಲ್‌ಸಿ ಮಾಡಿದ ಬಳಿಕ ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್. ಅಂತಹ ಕೋರ್ಸ್‌ಗಳ ಬಗ್ಗೆ ವಿವರ ಇಲ್ಲಿದೆ.
SSLC ನಂತರ ಸಾಂಪ್ರದಾಯಿಕ ಶಿಕ್ಷಣವನ್ನು ಮಾಡಲು ಬಯಸದ ವಿದ್ಯಾರ್ಥಿಗಳಿಗೆ ಹಲವಾರು ವಕೇಷನಲ್ ಎಜುಕೇಶನ್ ಕೋರ್ಸುಗಳು ಕೂಡ ಲಭ್ಯವಿದೆ. ಫ್ಯಾಷನ್ ಡಿಸೈನಿಂಗ್, ಹೊಟೇಲ್ ಮ್ಯಾನೇಜ್ಮೆಂಟ್, ಬ್ಯುಟಿಷಿಯನ್, ಟೂರಿಸಂ, ಡಿಜಿಟಲ್ ಮಾರ್ಕೆಟಿಂಗ್ ಇತ್ಯಾದಿ ವಿಷಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ಮಾಡಬಹುದು. ಈ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ ಹಾಗೂ ಸ್ವಂತ ಉದ್ಯೋಗವನ್ನು ಆರಂಭಿಸಲು ಈ ಕೋರ್ಸುಗಳು ಸೂಕ್ತವಾಗಿದೆ.
ಸಿನಿಮಾ ಅಥವಾ ಜಾಹಿರಾತು ವಿಭಾಗಗಳಲ್ಲಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.