ಭಾರತ, ಮೇ 2 -- ಶಿರಸಿ ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣಾಂಕ (625/625) ಪಡೆದು 22 ಟಾಪರ್‌ಗಳ ಪೈಕಿ ಒಬ್ಬರಾಗಿ ಸಾಧನೆ ಮಾಡಿದ್ಧಾರೆ. ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಈ ರೀತಿ ಸಾಧನೆ ತೋರಿರುವುದು ಎಲ್ಲರ ಗಮನಸೆಳೆದಿದ್ದು, ಶಗುಫ್ತಾ ಅಂಜುಮ್ ಯಾರು ಎಂಬ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿದೆ ಅವರ ಕಿರುಪರಿಚಯದ ಚಿತ್ರನೋಟ.
ಬಿಹಾರ ಮೂಲದ ಶಗುಫ್ತಾ ಅಂಜುಮ್ ಕಳೆದ 5 ವರ್ಷಗಳಿಂದ ಶಿರಸಿಯ ಸರ್ಕಾರ ಉರ್ದು ಶಿಕ್ಷಣ ಸಂಸ್ಥೆಯ ಪ್ರಾಥಮಿಕ,ಪ್ರೌಢಶಾಲೆಯ ವಿದ್ಯಾರ್ಥಿನಿ. ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನಾ ಅವರ ಪುತ್ರಿ. ಶಗುಫ್ತಾ ಸಾಧನೆಯ ಕಾರಣ ಶಾಲೆಯ ಶಿಕ್ಷಕ ವೃಂದದ ಸಂಭ್ರಮಿಸಿದ್ದು, ವಿದ್ಯಾರ್ಥಿನಿಗೆ ಶಾಲು ಹೊದೆಸಿ ಗೌರವಿಸಿದರು.
ಶಗುಫ್ತಾ ಅಂಜುಮ್ ಶಿರಸಿ ನಗರದ ಹೊರವಲಯದ ಟಿಪ್ಪುನಗರ ನಿವಾಸಿಯಾಗಿದ್ದು, ಪೂರ್ಣಾಂಕ ಸಾಧನೆ ಕುರಿತು ಸುದ್ದಿಗಾರರ ಜತೆಗೆ ಮಾತನಾಡುತ್ತ ಸಂಭ್ರಮ ಹಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.