Bengaluru, ಮಾರ್ಚ್ 21 -- Karnataka SSLC Exam: ಕರ್ನಾಟಕದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಎಕ್ಸಾಂ) ಶುರುವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಪ್ರಥಮ ಭಾಷೆ ಎಂದರೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ. ಒಟ್ಟು 9 ಭಾಷೆಗಳ ಪರೀಕ್ಷೆ ನಡೆಯಿತು. ಈ ಪೈಕಿ ಪ್ರಥಮ ಭಾಷೆ ಸಂಸ್ಕೃತ ತೆಗೆದುಕೊಂಡವರು ಕೂಡ ಪರೀಕ್ಷೆ ಬರೆದಿದ್ದು, ಪರೀಕ್ಷೆ ಸುಲಭವಾಗಿತ್ತು ಎಂದು ಹೇಳಿದ್ದಾರೆ. ಕರ್ನಾಟಕ ಉದ್ದಗಲಕ್ಕೂ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 1.15ರ ತನಕ ನಡೆಯಿತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂದು ನಡೆದ ಸಂಸ್ಕೃತ ಭಾಷೆ ಪರೀಕ್ಷೆ ನಿರೀಕ್ಷೆಯಂತೆಯೆ ಸುಲಭ ಇತ್ತು. ಬಹಳ ಮುಂಚಿತವಾಗಿಯೆ ಪರೀಕ್ಷಾ ಸಿದ್ಧತೆ ನಡೆಸಿದ ಕಾರಣ ಸಮಸ್ಯೆ ಆಗಲಿಲ್ಲ. ಕಳೆದ ನಾಲ್ಕು ವರ್ಷಗಳ ಸಂಸ್ಕೃತ ಭಾಷೆ ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿದ್ದೆ. ಸರ್ಕಾರ ನೀಡಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.