ಭಾರತ, ಮೇ 1 -- ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಹೊರಬೀಳಲಿದೆ. ಬೋರ್ಡ್ ಪರೀಕ್ಷೆ ಫಲಿತಾಂಶದ ನಂತರ, ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಬಗ್ಗೆ ಯೋಚಿಸಲು ಶುರು ಮಾಡುತ್ತಾರೆ. ವೃತ್ತಿಜೀವನ ರೂಪಿಸುವ ಬಗ್ಗೆ ಚಿಂತೆಯಲ್ಲಿ ಮುಳುಗುತ್ತಾರೆ. 10ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಹಲವು ಕಡಿಮೆ ಅವಧಿಯ ಕೋರ್ಸ್ ಮಾಡಿ ಉತ್ತಮ ಸಂಬಳದ ಕೆಲಸದ ನಿರೀಕ್ಷೆಯಲ್ಲಿದ್ದರೆ, ನೀವು ಆರಿಸಿಕೊಳ್ಳಬಹುದಾದ ಟಾಪ್ 5 ಕೋರ್ಸ್‌ಗಳ ವಿವರ ಇಲ್ಲಿದೆ.
ಐಟಿಐ ಜನಪ್ರಿಯ ಕೋರ್ಸ್. ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಮೆಷಿನಿಸ್ಟ್, ಮೋಟಾರ್ ಮೆಕ್ಯಾನಿಕ್, ವೈರ್‌ಮ್ಯಾನ್ ಮುಂತಾದ ವಿಭಾಗಗಳನ್ನು ಈ ಕೋರ್ಸ್ ಒಳಗೊಂಡಿದೆ. ಐಟಿಐ ಕೋರ್ಸ್‌ಗಳ ಅವಧಿ 6 ತಿಂಗಳಿನಿಂದ 2 ವರ್ಷಗಳವರೆಗೆ ಇರುತ್ತದೆ. ನೀವು ಆಯ್ಕೆ ಮಾಡುವ ವಿಭಾಗಕ್ಕನುಗುಣವಾಗಿ ಕೋರ್ಸ್ ಅವಧಿ ಹೆಚ್ಚುತ್ತದೆ. ಈ ಕೋರ್ಸ್ ಮಾಡಿದ ಬಳಿಕ ನೀವು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲೂ ಕೆಲಸ ಮಾಡಬಹುದು.
10ನೇ ತರಗತಿಯ ನಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.