ಭಾರತ, ಮೇ 10 -- 10ನೇ ತರಗತಿಯ ನಂತರ ಸರಿಯಾದ ಕೋರ್ಸ್ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ವೃತ್ತಿಜೀವನ ರೂಪಿಸುವ ನಿರ್ಣಾಯಕ ನಿರ್ಧಾರ. ಅನೇಕ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ನಂತರ ಸ್ಥಿರ, ಲಾಭದಾಯಕ ಉದ್ಯೋಗ ಪಡೆಯಲು ಹಾಗೂ ಹೆಚ್ಚಿನ ವೇತನ ಪಡೆಯುವ ಉತ್ತಮ ಕೋರ್ಸ್‌ಗಳನ್ನು ಹುಡುಕುತ್ತಾರೆ.

10ನೇ ತರಗತಿ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳು ಮತ್ತು ಭವಿಷ್ಯದ ವೃತ್ತಿ ಗುರಿಗಳ ಆಧಾರದ ಮೇಲೆ ಬಹು ಆಯ್ಕೆಗಳನ್ನು ಹೊಂದಿರುತ್ತಾರೆ. ಕೆಲವರು ವಿಜ್ಞಾನ, ವಾಣಿಜ್ಯ ಮತ್ತು ಕಲೆಗಳಂತಹ ಸಾಂಪ್ರದಾಯಿಕ ಶಿಕ್ಷಣ ಸ್ಟ್ರೀಮ್‌ಗಳನ್ನು ಆರಿಸಿಕೊಂಡರೆ, ಇನ್ನು ಕೆಲವರು ನೇರ ಉದ್ಯೋಗಾವಕಾಶ ಒದಗಿಸುವ ಕೌಶಲ್ಯ ಆಧಾರಿತ ಡಿಪ್ಲೊಮಾ ಮತ್ತು ಪ್ರಮಾಣೀಕರಣ ಕೋರ್ಸ್‌ಗಳನ್ನು ಬಯಸುತ್ತಾರೆ.

ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡುವುದರಿಂದ ವೃತ್ತಿ ಬೆಳವಣಿಗೆ ಮತ್ತು ಸಂಬಳದ ಸಾಮರ್ಥ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಎಸ್​ಎಸ್​ಎಲ್​ಸಿ ನಂತರ ವಿದ್ಯಾರ್ಥಿಗಳು ಅನುಸರಿಸಬಹುದಾದ ಕೆಲವು ಅತ್ಯುತ್ತಮ ಕೋರ್ಸ್‌ಗಳು ಇಲ್ಲಿವೆ.

1. ಎಂ...