ಭಾರತ, ಮೇ 23 -- 1. ಸನ್ರೈಸರ್ಸ್ ಹೈದರಾಬಾದ್ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯವಷ್ಟೆ. ಆದರೆ ಆರ್ಸಿಬಿಗೆ ಮಹತ್ವದ ಪಂದ್ಯ. ಏಕೆಂದರೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯಬೇಕಿರುವುದು ಅನಿವಾರ್ಯ. ಅಂದರೆ ಮೊದಲ ಎರಡು ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಲಿದ್ದು, ಸೋತ ಯಾವುದೇ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿ ಆರ್ಸಿಬಿ ಅಗ್ರ-2ರೊಳಗೆ ಉಳಿಯಲು ನಿರ್ಧರಿಸಿದೆ.
2. ಇದು ಸಾಧ್ಯವಾಗಬೇಕೆಂದರೆ ಆರ್ಸಿಬಿ, ಎಸ್ಆರ್ಹೆಚ್ ವಿರುದ್ಧ ಗೆಲ್ಲುವುದರ ಜೊತೆಗೆ ಅಂತಿಮ ಲೀಗ್ ಪಂದ್ಯದಲ್ಲೂ ಎಲ್ಎಸ್ಜಿ ವಿರುದ್ಧ ಜಯಿಸಬೇಕು. ಮತ್ತೊಂದೆಡೆ ತನಗೆ ಸ್ಪರ್ಧಿಯಾದ ಮತ್ತು ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಪಂಜಾಬ್ ತಂಡದ ಸೋಲಿಗೂ ಆರ್ಸಿಬಿ ಪ್ರಾರ್ಥಿಸಬೇಕಾಗುತ್ತದೆ. ಮತ್ತೊಂದೆಡೆ ಆರ್ಸಿಬಿ ಉಳಿದ ಎರಡಲ್ಲೂ ಸೋತರೆ, ಮುಂಬೈ ಉಳಿದೊಂದನ್ನೂ ಗೆದ್ದರೆ ಅಗ್ರ-2ರೊಳಗೆ ಪ್ರವೇಶಿಸುವ ಕನಸು ಭಗ್ನವಾಗಬಹುದು.
3. ಆರ್ಸಿಬಿ ಮತ್ತು ಎಸ್ಆರ್ಹೆಚ್ ಐಪಿಎಲ್ ಇತಿಹಾಸದಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.