Bengaluru, ಜನವರಿ 28 -- Weight Loss Tips: ತೂಕ ಇಳಿಸುವುದು ಕಷ್ಟದ ಕೆಲಸ. ಇದಕ್ಕಾಗಿ ಸಾಕಷ್ಟು ಪ್ರಯತ್ನಗಳು ಬೇಕಾಗುತ್ತವೆ, ಆದರೆ ಅನೇಕ ಬಾರಿ ಅಪೇಕ್ಷಿತ ಫಲಿತಾಂಶ ದೊರೆಯುವುದಿಲ್ಲ. ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲಹೆಗಳು ದೊರೆಯಬಹುದು. ಆದರೂ ಅದು ಅಷ್ಟು ಸುಲಭವಲ್ಲ. ಸರಿಯಾದ ಆಹಾರ ಕ್ರಮ ಮತ್ತುಕಠಿಣ ವ್ಯಾಯಾಮದ ನಂತರ ಮಾತ್ರ ತೂಕವನ್ನು ಕಳೆದುಕೊಳ್ಳಬಹುದು.

ಇದರ ನಡುವೆ ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅಂದುಕೊಂಡಿದ್ದಕ್ಕಿಂತ ಬೇಗ ತೂಕ ಇಳಿಸಬಹುದು. ಅವುಗಳಲ್ಲಿ ಲವಂಗ ಕೂಡಾ ಒಂದು. ಅಡುಗೆ ಮನೆಯ ಈ ಚಿಕ್ಕ ಪದಾರ್ಥ. ನಿಮ್ಮ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಲವಂಗದ ಪ್ರಯೋಜನಗಳು ಮತ್ತು ತೂಕ ನಿಯಂತ್ರಣಕ್ಕಾಗಿ ಅವುಗಳನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ತಿಳಿಯೋಣ.

ಇದನ್ನೂ ಓದಿ: ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ಪೂಜಾ ಮಲಿಕ್‌ಳ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

ಇದನ್ನೂ ಓದಿ: ಉಪವಾಸ ಮಾಡಿ 55 ಕೆಜಿ ತೂಕ ಇಳಿಸಿಕೊಂಡ ರಾಮ್‌ ಕಪೂರ್...