ಭಾರತ, ಫೆಬ್ರವರಿ 15 -- ಜೀ ಕನ್ನಡ ವಾಹಿನಿಯು ಪ್ರೇಮಿಗಳ ದಿನಾಚರಣೆಗೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಚೇತನ್ ಸೊಲಗಿ ಸಾಹಿತ್ಯದಲ್ಲಿ ಮೂಡಿಬಂದ ಹಾಡು ಮಧುರವಾಗಿದೆ. ಸಾದ್ವಿನಿ ಕೊಪ್ಪ, ರಘೋತ್ತಮ್ ರಾಘವೇಂದ್ರ, ಕಾರ್ತಿಕ್ ನಗಲಾಪುರ ಈ ಹಾಡನ್ನು ಹಾಡಿದ್ದಾರೆ. ಕರಣ್ ಅನಂತ್ ಈ ವಿಡಿಯೋ ಸಾಂಗ್ ನಿರ್ದೇಶನ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲ ಧಾರಾವಾಹಿಗಳ ನಾಯಕ, ನಾಯಕಿಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರ ಪ್ರೀತಿಯನ್ನು ಈ ಹಾಡಿನಲ್ಲಿ ಒಟ್ಟುಗೂಡಿಸಲಾಗಿದೆ. ಶಿವು ಹಾಗೂ ಪಾರು ಇಬ್ಬರ ಒಲವಿನ ದೃಶ್ಯಗಳು ಸೊಗಸಾಗಿ ಮೂಡಿ ಬಂದಿದ್ದು ಹಾಡಿನ ತುಂಬೆಲ್ಲ ಭಾವನೆಗಳೇ ತುಂಬಿದೆ. ಪ್ರೀತಿಯೇ ಉಸಿರು, ನೀನದರ ಹೆಸರು ಎಂಬ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.
ನೀನೇ ಒಲುಮೆಯು
ಸವಿ ಭಾವದಾ ಚಿಲುಮೆಯು
ನೀನೇ ಒಲುಮೆಯು
ಸವಿ ಭಾವದಾ ಚಿಲುಮೆಯು
ಗಂಧ ನೀನೆ
ಗಾಳಿ ನೀನೆ
ಸೋಕಿದೆ ನನ್ನೆದೇ..
ನೀನೇ ಒಲುಮೆಯು
ಸವಿ ಭಾವದಾ ಚಿಲುಮೆಯು
ಕನಸಾಗಿ ಬಂದೆ
ನನಸಾಗಿ ನಿಂದೆ
ಇದನ್ನೂ ಓದಿ: A...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.