Bengaluru, ಮೇ 18 -- ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್ ಹೊರಗೆ ಇರಿಸಿದ್ದ ಶೂ ರಾಕ್ ಅನ್ನು ತೆಗೆದುಹಾಕಲು ನಿರಾಕರಿಸಿದ್ದಕ್ಕಾಗಿ 15,000 ರೂ.ಗಿಂತ ಹೆಚ್ಚಿನ ದಂಡವನ್ನು ಪಾವತಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ನಾರ್‌ವುಡ್ ಬ್ಲಾಕ್‌ನಲ್ಲಿರುವ ನಿವಾಸಿಗಳು ಎಲ್ಲರೂ ತಮ್ಮ ಎಲ್ಲ ವೈಯಕ್ತಿಕ ವಸ್ತುಗಳು, ಶೂ ರಾಕ್, ಹೂಕುಂಡ, ಪಾಟ್ ಸಸ್ಯಗಳು ಮತ್ತು ಸ್ಟೋರೇಜ್ ಯುನಿಟ್‌ಗಳನ್ನು ಅಪಾರ್ಟ್‌ಮೆಂಟ್‌ನ ಕಾಮನ್ ಪ್ಲೇಸ್‌ನಿಂದ ತೆಗೆದುಹಾಕುವಂತೆ ಸೂಚಿಸಿತ್ತು.
ನಿವಾಸಿಗಳ ಸುರಕ್ಷತೆ ಸಲುವಾಗಿ ಕಾರಿಡಾರ್ ಸುರಕ್ಷತೆಯನ್ನು ಸುಧಾರಿಸುವ ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಸಲುವಾಗಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸೂಚನೆ ನೀಡಲಾಗಿತ್ತು. ಸುರಕ್ಷತಾ ನಿಯಮಗಳ ಅನುಸಾರ ಎತ್ತರದ ಕಟ್ಟಡಗಳಲ್ಲಿ ನಿರ್ಗಮನ ಮಾರ್ಗಗಳನ್ನು ಅಡೆತಡೆಗಳಿಂದ ಮುಕ್ತವಾಗಿ ಇರಿಸಬೇಕು ಎನ್ನುವ ಕ್ರಮದ ಸಲುವಾಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.