Bengaluru, ಮೇ 14 -- ವಿಶ್ವದ ಹತ್ತು ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿ ಇಲ್ಲಿದೆ. ಅವರು ಯಾರ್ಯಾರು ಇಲ್ಲಿ ತಿಳಿದುಕೊಳ್ಳೋಣ.

ಎಲಾನ್ ಮಸ್ಕ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಮೇ 2024 ರಿಂದ ಅವರು ಈ ಬಿರುದನ್ನು ಹೊಂದಿದ್ದಾರೆ. ಅಮೆರಿಕದ ಎಲಾನ್ ಮಸ್ಕ್ ವಯಸ್ಸು 53. ಟೆಸ್ಲಾ, ಸ್ಪೇಸ್ಎಕ್ಸ್, ಎಕ್ಸ್ ಮಾಲೀಕರಾಗಿರುವ ಮಸ್ಕ್ ನಿವ್ವಳ ಮೌಲ್ಯ ಡಾಲರ್ 386.5 ಬಿಲಿಯನ್.

ಜೆಫ್ ಬೆಜೋಸ್: ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ 60 ವರ್ಷ ವಯಸ್ಸಿನ ಜೆಫ್ ಬೆಜೋಸ್ ನಿವ್ವಳ ಮೌಲ್ಯ ಡಾಲರ್ 201.6 ಬಿಲಿಯನ್. ಅಮೆಜಾನ್ ಸಂಸ್ಥಾಪರಾಗಿರುವ ಇವರು ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಾಲ್ಲಿ ವಾಸಿಸುತ್ತಿದ್ದಾರೆ.

ಮಾರ್ಕ್ ಜುಕರ್‌ಬರ್ಗ್: ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿರುವ 40 ವರ್ಷ ವಯಸ್ಸಿನ ಮಾರ್ಕ್ ಜುಕರ್‌ಬರ್ಗ್, ನಿವ್ವಳ ಮೌಲ್ಯ ಡಾಲರ್ 190 ಬಿಲಿಯನ್. ಮೆಟಾ (ಫೇಸ್‌ಬುಕ್) ಒಡೆತನ ಹೊಂದಿರುವ ಜುಕರ್‌ಬರ್ಗ್ ಕೂಡ ಅಮೆರಿಕ ಮೂಲದವರು.

ಲ್ಯಾರಿ ಎಲಿಸನ್: ವಿಶ್ವದ 4ನೇ ಶ್ರೀಮಂತ ವ್...