ಭಾರತ, ಏಪ್ರಿಲ್ 4 -- ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ (ಮಾ.3) ನಡೆದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ತಂಡ ಸೋಲು ಕಂಡಿತು. ಆದರೆ, ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ಹೊಸ ವಿಷಯವೊಂದಕ್ಕೆ ಸುದ್ದಿಯಲ್ಲಿದೆ. ತಂಡವು ಹೊಸ ಬೌಲರ್ ಒಬ್ಬರನ್ನು ಪರಿಚಯಿಸಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಡಿದ ಮೊದಲ ಐಪಿಎಲ್ ಪಂದ್ಯದಲ್ಲೇ ವಿಕೆಟ್ ಪಡೆದ ಆಟಗಾರ, ಮೊದಲ ಆಂಬಿಡೆಕ್ಸ್ಟ್ರಸ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದರೆ ಟೂರ್ನಿ ಇತಿಹಾಸದಲ್ಲಿ ಎರಡೂ ಕೈಗಳಿಂದ ಬೌಲಿಂಗ್ ಮಾಡಿ ವಿಕೆಟ್ ಪಡೆದ ಮೊದಲ ಆಟಗಾರ. ಅವರೇ ಕಮಿಂದು ಮೆಂಡಿಸ್.
ಕಮಿಂದು ಶ್ರೀಲಂಕಾದವರು. ಇವರಲ್ಲೊಂದು ವಿಶೇಷ ಸಾಮರ್ಥ್ಯವಿದೆ. ಅದುವೇ ಎಡಗೈ ಮತ್ತು ಬಲಗೈ ಆಫ್ ಸ್ಪಿನ್ ಎರಡೂ ವಿಧದಲ್ಲಿ ಬೌಲಿಂಗ್ ಮಾಡಬಲ್ಲರು. ಗುರುವಾರ ನಡೆದ ಕೆಕೆಆರ್ ವಿರುದ್ಧ ಬೌಲಿಂಗ್ ಮಾಡಿದ ಒಂದೇ ಒವರ್‌ನಲ್ಲಿ, ಕಮಿಂದು ತಮ...
Click here to read full article from source
To read the full article or to get the complete feed from this publication, please
Contact Us.