Bengaluru, ಮಾರ್ಚ್ 1 -- ಕಳೆದ ಎರಡು ದಿನಗಳಲ್ಲಿ ಗುರುವಾರ ಮತ್ತು ಶುಕ್ರವಾರ ಒಟಿಟಿಯಲ್ಲಿ ಒಟ್ಟು 24 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಹಾರರ್‌ ಕಾಮಿಡಿ, ಬೋಲ್ಡ್, ಕ್ರೈಮ್ ಥ್ರಿಲ್ಲರ್, ರೊಮ್ಯಾಂಟಿಕ್ ಕಾಮಿಡಿ, ಸೈಕಲಾಜಿಕಲ್ ಥ್ರಿಲ್ಲರ್ ಸೇರಿ ವಿವಿಧ ಪ್ರಕಾರಗಳ ಕಂಟೆಂಟ್‌ಗಳು ಸೇರಿವೆ. ಇವೆಲ್ಲವೂ ನೆಟ್‌ಫ್ಲಿಕ್ಸ್‌ , ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್‌ ಒಟಿಟಿ ವೇದಿಕೆಗಳಲ್ಲಿ ಪ್ರಸಾರಕಾಣುತ್ತಿವೆ.

ಇದನ್ನೂ ಓದಿ: ವಾರಾಂತ್ಯಕ್ಕೆ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಲಿವೆ ಈ 5 ಹೊಸ ವೆಬ್‌ಸಿರೀಸ್‌ಗಳು

ಇದನ್ನೂ ಓದಿ: ಮತ್ತೆ ಆಕ್ಷನ್‌ ಮೋಡ್‌ಗೆ ಹೊರಳಿದ ‌ಕಾಲಿವುಡ್‌ ನಟ ಅಜಿತ್ ಕುಮಾರ್; ಗುಡ್ ಬ್ಯಾಡ್ ಅಗ್ಲಿ ಚಿತ್ರದ ಟೀಸರ್ ರಿಲೀಸ್‌

ಏಕ್ ಬದ್ನಾಮ್ ಆಶ್ರಮ ಸೀಸನ್ 3 ಭಾಗ 2 (ಹಿಂದಿ ಬೋಲ್ಡ್ ವೆಬ್ ಸರಣಿ) - ಎಂಎಕ್ಸ್ ಪ್ಲೇಯರ್ ಒಟಿಟಿ - ಫೆಬ್ರವರಿ 27

ಭೈರತಿ ರಣಗಲ್ (ಕನ್ನಡ ಆಕ್ಷನ್ ಥ್ರಿಲ್ಲರ್ ಸಿನಿಮಾ) - ಸನ್ ನೆಕ್ಸ್ಟ್‌ ಒಟಿಟ...