Bengaluru, ಮೇ 28 -- ಮೈಸೂರು: ಎಚ್‌ಎಎಲ್ ಅನ್ನು ನೆಹರೂ ಸ್ಥಾಪಿಸಿರುವುದಲ್ಲ. ನೆಹರೂ ಅವರಿಗೂ, ಎಚ್‌ಎಎಲ್‌ಗೂ ಯಾವುದೇ ಸಂಬಂಧವಿರಲಿಲ್ಲ ಎಂದು ಮೈಸೂರು ಮತ್ತು ಕೊಡಗು ಸಂಸದ ಹಾಗು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಎಚ್‌ಎಎಲ್ ಸ್ಥಳಾಂತರದ ವಿಷಯ ಚರ್ಚೆಯ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಯಾಗಿ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನೆಹರೂ ಅವರು HAL ಅನ್ನು ಸ್ಥಾಪಿಸಿದ್ದಾರೆ ಎಂದು ಕರ್ನಾಟದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು.
ನೆಹರೂ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂಬುದಕ್ಕೆ ಸಾಕ್ಷಿಗಳು ಹೀಗಿವೆ:
1/ ಇಂಟರ್-ಕಾಂಟಿನೆಂಟ್ ಕಾರ್ಪ್‌ನ ಅಧ್ಯಕ್ಷರಾದ ವಿಲಿಯಂ ಡಿ. ಪಾವ್ಲಿ, 1933 ರಲ್ಲಿ ಚೀನಾದ ರಾಷ್ಟ್ರೀಯತಾವಾದಿ ಸರ್ಕಾರದೊಂದಿಗೆ ಜಂಟಿಯಾಗಿ CAMCO ಅನ್ನು ಪ್ರಾರಂಭಿಸಿದರು - ಹಾಕ್ 75 ಮತ್ತು CW-21 ಯುದ್ಧವಿಮಾನಗಳನ್ನು ಜೋಡಿಸಿದರು. ನಂತರ...
Click here to read full article from source
To read the full article or to get the complete feed from this publication, please
Contact Us.