ಭಾರತ, ಮಾರ್ಚ್ 2 -- ರಾಜುಲಾ ಚಿಕನ್ ಬಿರಿಯಾನಿ ಅಥವಾ ರಾಜುಗರಿ ಕೋಡಿ ಪಲಾವ್ ಹೆಸರು ಎಂದಾದರೂ ಕೇಳಿದ್ದೀರಿ. ಇದು ಗುಜರಾತ್‍ನ ಜನಪ್ರಿಯ ಚಿಕನ್ ಬಿರಿಯಾನಿ ಖಾದ್ಯ. ಈ ಪಾಕವಿಧಾನ ತುಂಬಾ ಸುಲಭ. ಅಲ್ಲದೆ ಈ ಖಾದ್ಯ ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ತಿಳಿಸಿದಂತೆ ಬಿರಿಯಾನಿ ಮಾಡಿದರೆ ರುಚಿ ಅದ್ಭುತವಾಗಿರುತ್ತದೆ. ಈ ವಿಶೇಷ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಅಕ್ಕಿ - ಎರಡೂವರೆ ಕಪ್, ಈರುಳ್ಳಿ - 2, ಕೆಂಪುಮೆಣಸಿನಕಾಯಿ - 6, ಕೊತ್ತಂಬರಿ ಪುಡಿ - 2 ಚಮಚ, ಬೆಳ್ಳುಳ್ಳಿ ಎಸಳು - 10, ಸಣ್ಣ ಈರುಳ್ಳಿ - 7, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಕರಿಬೇವು - ಒಂದು ಹಿಡಿ, ಬಿರಿಯಾನಿ ಎಲೆ - 3, ಹಸಿಮೆಣಸಿನಕಾಯಿ - 3, ಗರಂ ಮಸಾಲೆ - 2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ತುಪ್ಪ - 1 ಚಮಚ, ಕಪ್ಪು ಜೀರಿಗೆ- ½ ಚಮಚ, ಗೋಡಂಬಿ - 1/2 ಚಮಚ, ನಿಂಬೆ ರಸ - 1 ಚಮಚ.

ಮಾಡುವ ವಿಧಾನ: ಮೊದಲಿಗೆ ಕೋಳಿಮಾಂಸದ ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಒಂದ...