ಭಾರತ, ಮಾರ್ಚ್ 3 -- ಬೆಳಗ್ಗೆ ಉಪಾಹಾರಕ್ಕೆ ದೋಸೆ, ರೊಟ್ಟಿ, ಇಡ್ಲಿ, ಪುಳಿಯೋಗರೆ, ಉಪ್ಪಿಟ್ಟು ಈ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನುವುದು ಸಾಮಾನ್ಯ. ಎಂದಾದರೂ ಮೊಟ್ಟೆಯ ಉಪಾಹಾರ ತಯಾರಿಸಿದ್ದೀರಾ. ಡಬಲ್ ಎಗ್ ರೋಲ್ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವ ಈ ಉಪಾಹಾರ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಡಬಲ್ ಎಗ್ ರೋಲ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ಬೇಯಿಸಿದ ಮೊಟ್ಟೆ - 2, ಬೇಯಿಸದ ಮೊಟ್ಟೆ - 1, ಈರುಳ್ಳಿ - ಕತ್ತರಿಸಿದ್ದು, ಹಸಿ ಮೆಣಸಿನಕಾಯಿ - 3, ಕೊತ್ತಂಬರಿ ಸೊಪ್ಪು - 1/2 ಕಪ್, ಮೆಣಸಿನ ಪುಡಿ - 1 ಚಮಚ, ಚಿಲ್ಲಿ ಫ್ಲೇಕ್ಸ್- 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ - 1/2 ಚಮಚ, ಹಾಲು - 2 ಚಮಚ.
ಮಾಡುವ ವಿಧಾನ: ನುಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿ ಮೆಣಸಿನಕಾಯಿ, ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಬೆಣ್ಣೆ, ಸ್ವಲ್ಪ ಹಾಲು ಬೆರೆಸಿ. ಬೇಯಿಸಿದ ಮೊಟ್ಟೆ ಈ ಮಿ...
Click here to read full article from source
To read the full article or to get the complete feed from this publication, please
Contact Us.