ಭಾರತ, ಮೇ 23 -- ಮಾವಿನ ಹಣ್ಣು ಎಷ್ಟು ರುಚಿಯೋ ಅದಕ್ಕಿಂತ ದುಪ್ಪಟ್ಟು ರುಚಿ ಮಾವಿನ ಹಣ್ಣಿನಿಂದ ತಯಾರಿಸುವ ಖಾದ್ಯಗಳು. ನೀವು ಮಾವು ಪ್ರಿಯರಾದ್ರೆ ಈ ಸೀಸನ್ ಮುಗಿಯುವ ಮುನ್ನ ಮಾವಿನ ಖಾದ್ಯಗಳನ್ನು ಸವಿದು ನೋಡಬೇಕು. ಒಂದೇ ಸೂರಿನಡಿ ಹಲವು ಬಗೆಯ ಮಾವಿನ ಖಾದ್ಯಗಳನ್ನು ಸವಿಯುವ ಅವಕಾಶ ನಿಮಗಾಗಿ ಬಂದಿದೆ.
ನೀವು ಬೆಂಗಳೂರಿನಲ್ಲಿದ್ರೆ ಖಂಡಿತ ಮಿಸ್ ಮಾಡದೇ ಈ ಅವಕಾಶವನ್ನು ಬಳಸಿಕೊಳ್ಳಿ. ಬೆಂಗಳೂರಿನ ಜೆಪಿ ನಗರದಲ್ಲಿರುವ 24th main ಹೋಟೆಲ್‌ನಲ್ಲಿ ಮಾವು ಮೇಳ ನಡೆಯುತ್ತಿದೆ. ಜೂನ್ 15ರ ವರೆಗೂ ನೀವಿಲ್ಲಿ ಬಗೆ ಬಗೆ ಮಾವಿನ ಖಾದ್ಯಗಳ ರುಚಿ ನೋಡಲು ಸಾಧ್ಯವಿದೆ. ಸುಮಾರು 35ಕ್ಕೂ ಹೆಚ್ಚು ಖಾದ್ಯಗಳು ಈ ವಿಶೇಷ ಬಫೆ ಥಾಲಿಯಲ್ಲಿ ನಿಮ್ಮ ನಾಲಿಗೆ ಚಪಲ ತಣಿಸಲಿವೆ.
24th main ಹೋಟೆಲ್‌ನ ಮಾವಿನ ಮೇಳದ ಮೆನು ಕೇಳಿದ್ರೆ ನಿಮಗೆ ಬಾಯಲ್ಲಿ ನೀರು ಬರೋದು ಖಂಡಿತ. ಮ್ಯಾಂಗೋ ಗೋಲ್‌ಗಪ್ಪ, ಮ್ಯಾಂಗೊ ಮಸಾಲ ಪುರಿ, ಮ್ಯಾಂಗೋ ಸೇವ್ ಪುರಿ, ಪಾಪ್ ಕಾರ್ನ್ ಚಾಟ್, ಮಾವಿನ ಪೂರಿ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಕಾಯಿ ಸಾಂಬಾರ್, ಆಮ್ ಆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.