Bengaluru, ಮೇ 22 -- ರಾತ್ರಿ ವೇಳೆ ಅನೇಕ ಮಂದಿ ಊಟಕ್ಕೆ ಚಪಾತಿ ಮಾಡುತ್ತಾರೆ. ರಾತ್ರಿ ವೇಳೆ ಮಾಡಿಟ್ಟ ಚಪಾತಿ ಉಳಿಯುವುದೇ ಹೆಚ್ಚು. ಉಳಿದ ಚಪಾತಿ ನೇರ ಹೋಗುವುದು ಡಸ್ಟ್ ಬಿನ್‍ಗೆ. ಆದರೆ, ಈ ಚಪಾತಿಯವನ್ನು ವ್ಯರ್ಥ ಮಾಡದೆ ರುಚಿಕರವಾದ ಉಪಾಹಾರ ತಯಾರಿಸಬಹುದು. ಬೆಳಗ್ಗಿನ ಉಪಾಹಾರಕ್ಕೂ ಈ ಉಳಿದ ಚಪಾತಿಯಿಂದ ತಯಾರಿಸಿದ ಉಪ್ಪಿಟ್ಟು ತಿನ್ನಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಸಾಮಾನ್ಯ ಉಪ್ಪಿಟ್ಟಿಗೆ ಹೋಲಿಸಿದರೆ ಈ ಚಪಾತಿ ಉಪ್ಪಿಟ್ಟು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಸಹ ತುಂಬಾ ಸುಲಭ. ಉಳಿದ ಚಪಾತಿಯಿಂದ ಉಪ್ಪಿಟ್ಟು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ಚಪಾತಿ - 4, ಈರುಳ್ಳಿ - 1, ಟೊಮೆಟೊ - 1, ಕ್ಯಾರೆಟ್ - 1, ಕ್ಯಾಪ್ಸಿಕಂ - ½, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ½, ಕೊತ್ತಂಬರಿ ಪುಡಿ - 1/2 ಕಪ್, ಗರಂ ಮಸಾಲಾ - 1/2 ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಉಪ್ಪು - ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆ - ಅಗತ್ಯಕ್ಕೆ ತಕ್ಕಷ್ಟು, ಅಡುಗೆ ಎಣ್ಣೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.