Bengaluru, ಫೆಬ್ರವರಿ 21 -- Infosys recruitment 2025: ಅನುಭವಿಗಳಿಗೆ, ನಿರ್ದಿಷ್ಟ ಐಟಿ ಸ್ಕಿಲ್ಸ್‌ ಇರುವವರಿಗೆ ಇನ್ಪೋಸಿಸ್‌ನಲ್ಲಿ ಅವಕಾಶಗಳು ಇರುತ್ತವೆ. ಬೆಂಗಳೂರು, ಪುಣೆ ಸೇರಿದಂತೆ ವಿವಿಧ ಇನ್ಪೋಸಿಸ್‌ ಕಚೇರಿಗಳಲ್ಲಿ ನೇಮಕಾತಿ ನಡೆಯುತ್ತ ಇರುತ್ತದೆ. ಸದ್ಯ ಬೆಂಗಳೂರು ಇನ್ಪೋಸಿಸ್‌ನಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ವಿವರವನ್ನು ನೀವು ಇನ್ಪೋಸಿಸ್‌ನ ವೆಬ್‌ಸೈಟ್‌ನಲ್ಲಿರುವ ಕರಿಯರ್‌ ವಿಭಾಗದಲ್ಲಿ ಪಡೆಯಬಹುದು. ಎಂಜಿನಿಯರಿಂಗ್‌ ಪದವಿ, ಟೆಕ್ನಾಲಜಿ ಸ್ನಾತಕೋತ್ತರ ಪದವಿ, ಬಿಟೆಕ್‌, ಬಿಸಿಎ ಇತ್ಯಾದಿ ಶಿಕ್ಷಣ ಪಡೆದಿರುವ ಅನುಭವಿಗಳಿಗೆ ಇನ್ಫೋಸಿಸ್‌ ಬೆಂಗಳೂರು ಕ್ಯಾಂಪಸ್‌ನಲ್ಲಿ ವಿವಿಧ ಉದ್ಯೋಗಗಳಿವೆ. ಆಟೋಮೇಟೆಡ್‌ ಟೆಸ್ಟಿಂಗ್‌, ಟೆಸ್ಟ್‌ ಆಟೋಮೇಷನ್‌ ಫ್ರೇಮ್‌ವರ್ಕ್‌ ಡಿಸೈನ್‌, ರೊಬೊಟಿಕ್‌ ಪ್ರೊಸೆಸ್‌ ಆಟೋಮೇಷನ್‌, ಬ್ಲೂ ಪ್ರಿಸಮ್‌, ಯುಐ ಪಾಥ್‌ ಇತ್ಯಾದಿ ಸ್ಕಿಲ್ಸ್‌ ಇರುವವರು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಐಟಿ ಡೆಲಿವರಿನೇಮಕಾತಿ ಸ್ಥಳ: ಬೆಂ...