Bengaluru, ಏಪ್ರಿಲ್ 18 -- ಇಂದಿನ ದಿನಗಳಲ್ಲಿ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಕೆ ಮನೆಯ ಚಟುವಟಿಕೆಗಳಿಗೂ ಹೊಣೆ, ಆಫೀಸ್ ಪ್ರಾಜೆಕ್ಟ್‌ಗಳಿಗೂ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ. ಈ ಎರಡನ್ನೂ ಸಮತೋಲನದಿಂದ ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಆದರೆ ತಂತ್ರಜ್ಞಾನ ಎಂಬುದು ಇಂದು ಅವಳ ನಿತ್ಯದ ಸಹಾಯಕವಾಗಬಲ್ಲದು. ಸಮಯ ಉಳಿಸಲು, ಆಯೋಜನೆ ಮಾಡಿಸಲು, ಆರೋಗ್ಯ ಕಾಪಾಡಲು, ಮಕ್ಕಳ ಕಲಿಕೆಗೆ ಸಹಾಯ ಮಾಡಲು, ಹಾಗು ತಾಳ್ಮೆಯಿಂದ ಬದುಕು ಸಾಗಿಸಲು ಸಹಾಯಕವಾಗುವ ಹಲವು ಆ್ಯಪ್‌ಗಳು ಮತ್ತು ಉಪಕರಣಗಳು ಇವೆ.
ಸಮಯ ನಿರ್ವಹಣೆಗಾಗಿ - Google Calendar / Notion / Todoist
ದಿನದ ಟಾಸ್ಕ್‌ಗಳನ್ನು ಪ್ಲಾನ್ ಮಾಡುವುದು ಬಹಳ ಸುಲಭ. ರಿಮೈಂಡರ್‌ಗಳು, ಮೀಟಿಂಗ್‌ಗಳು, ಮಕ್ಕಳ ಶಾಲಾ ಕಾರ್ಯಕ್ರಮಗಳು ಎಲ್ಲವನ್ನೂ ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಎಲ್ಲಾ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾದ್ದರಿಂದ ಇದನ್ನು ಅನುಸರಿಸಬಹುದು.
ಮನೆ ಕೆಲಸದ ವ್ಯವಸ್ಥೆ - Tody / OurHome
ಮನೆಯ ವ್ಯವಹಾರಗಳನ್ನ...
Click here to read full article from source
To read the full article or to get the complete feed from this publication, please
Contact Us.