ಭಾರತ, ಏಪ್ರಿಲ್ 4 -- Diarrhoea Cases: ಉತ್ತರ ಬೆಂಗಳೂರು ಭಾಗದ ಕ್ಯಾಸನಹಳ್ಳಿಯ ಪೂರ್ವ ಪಾಮ್ ಬೀಚ್ ನಿವಾಸಿಗಳು ಕಲುಷಿತ ನೀರು ಸೇವಿಸಿ ಭೇದಿ ಸಮಸ್ಯೆ ಎದುರಿಸಿದ್ದಾರೆ. ಮಳೆ ನೀರು ಸಂಗ್ರಹದ ಟ್ಯಾಂಕ್ ಮಲಿನಗೊಂಡು ಹೀಗಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 15 ಮಹಡಿಯ ಅಪಾರ್ಟ್‌ಮೆಂಟ್ ಇದಾಗಿದ್ದು, 3,500ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಈ ವಸತಿ ಸಂಕೀರ್ಣದ ಮಳೆ ನೀರು ಸಂಗ್ರಹದ ಟ್ಯಾಂಕ್ 1.5 ಲಕ್ಷ ಲೀಟರ್ ಸಾಮರ್ಥ್ಯದ್ದಾಗಿದ್ದು, ಎಲ್ಲರೂ ಇದೇ ನೀರನ್ನು ಅವಲಂಬಿಸಿದ್ದಾರೆ. ಬೋರ್‌ವೆಲ್ ನೀರು ಪೂರೈಕೆ ಇಲ್ಲ ಎಂದು ವರದಿ ಹೇಳಿದೆ.
ಉತ್ತರ ಬೆಂಗಳೂರು ಕ್ಯಾಸನಹಳ್ಳಿ ಅಪಾರ್ಟ್‌ಮೆಂಟಲ್ಲಿ ಭೇದಿ ಸಮಸ್ಯೆ ಹೆಚ್ಚಾಗಿದೆ. ಮಳೆ ನೀರು ಸಂಗ್ರಹದ ಟ್ಯಾಂಕ್ ಸ್ವಚ್ಛಗೊಳಿಸದೇ ಬಹುಕಾಲವಾಯಿತು. ಅದರಲ್ಲಿ ಕೆಸರು, ಹುಳಹುಪ್ಪಟೆಗಳು ಸೇರಿಕೊಂಡಿವೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ದೂರಿದ್ದಾಗಿ ವರದಿ ಹೇಳಿದೆ.
ಎರಡು ಶನಿವಾರಗಳ ಹಿಂದೆ ಭಾರಿ ಮಳೆ ಸುರಿದ ನಂತರದಲ್ಲಿ ಅಪಾರ್ಟ್‌ಮೆಂಟ್ ನಿವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.