Bengaluru, ಮೇ 15 -- ಮನುಷ್ಯ ಸೇರಿದಂತೆ ಭೂಮಿಯಲ್ಲಿ ಸಾವನ್ನಪ್ಪಿದ ಪ್ರತಿ ಜೀವಿಗೂ ಪುನರ್ಜನ್ಮ ಇದೆ ಎಂದು ನಂಬಲಾಗಿದೆ. ಆದರೆ ಎಲ್ಲರೂ ಜನನ ಮತ್ತು ಮರಣದ ಚಕ್ರದಿಂದ ಮುಕ್ತಿ/ ಮೋಕ್ಷ ಬಯಸುತ್ತಾರೆ. ಮೋಕ್ಷ ಎಂದರೆ ಪುನರ್ಜನ್ಮ ಇಲ್ಲ ಎಂದು ಅರ್ಥ. ಆದರೆ ಮೋಕ್ಷ ಪಡೆಯುವುದು ಹೇಗೆ ಎಂಬುದಕ್ಕೆ ಹಲವರಲ್ಲಿ ಗೊಂದಲವಿದೆ.

ಸಾವಿನ ನಂತರ ಆತ್ಮವು ದೈವಿಕತೆಯೊಂದಿಗೆ ಒಂದಾಗುತ್ತದೆ. ಆದ್ದರಿಂದಲೇ ಎಲ್ಲರೂ ದೇವರಲ್ಲಿ ಮೋಕ್ಷವನ್ನು ದಯಪಾಲಿಸಲಿ ಎಂದು ಬೇಡಿಕೊಳ್ಳುತ್ತಾರೆ. ಮೋಕ್ಷವನ್ನು ಸಾಧಿಸುವುದು ಮಾನವ ಜೀವನದ ಅಂತಿಮ ಗುರಿ ಎಂದು ಪರಿಗಣಿಸಲಾಗಿದೆ. ಇದು ಶಾಶ್ವತ ಶಾಂತಿ, ಸಂತೋಷ ಮತ್ತು ದುಃಖದಿಂದ ಮುಕ್ತಿಯನ್ನು ನೀಡುತ್ತದೆ. ಮೋಕ್ಷಕ್ಕಾಗಿ ಪೂಜೆ, ಯಜ್ಞಯಾಗಾದಿಗಳು ನಡೆಯುತ್ತವೆ. ಅಷ್ಟು ಮಾತ್ರವಲ್ಲ ಭಾರತದ ಈ ನಾಲ್ಕು ದೇವಾಲಯಗಳಿಗೆ ಭೇಟಿ ನೀಡುವುದರಿಂದ ನಿಮಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ನರಸಿಂಹ ಜಯಂತಿ ಆಚರಣೆ ಯಾವಾಗ, ಶ್ರೀಹರಿಯು ಉಗ್ರ ನರಸಿಂಹ ಅವತಾರ ತಾಳಿದ್ದೇಕೆ? ಇಲ್ಲಿದೆ ಮಾಹಿತಿ

ಬದರೀನಾಥ ದ...