Bengaluru, ಮೇ 10 -- ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಎರಡು ತಿಂಗಳ ಮೊದಲು, ಅಮೆರಿಕ ಮೂಲದ ಬಾಹ್ಯಾಕಾಶ ಟೆಕ್ ಕಂಪನಿಯು ಪಹಲ್ಗಾಮ್ ಮತ್ತು ಅದರ ಸುತ್ತಮುತ್ತಲಿನ ಹೆಚ್ಚಿನ ರೆಸಲ್ಯೂಶನ್ ಉಪಗ್ರಹ ಚಿತ್ರಗಳಿಗಾಗಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿತ್ತು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮ್ಯಾಕ್ಸರ್ ಟೆಕ್ನಾಲಜೀಸ್ ಫೆಬ್ರವರಿ 2 ಮತ್ತು 22 ರ ನಡುವೆ ಪಹಲ್ಗಾಮ್‌ನ ಉಪಗ್ರಹ ಚಿತ್ರಗಳಿಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಅಲ್ಲಿನ ಫೋಟೊಗಳಿಗಾಗಿ ಕನಿಷ್ಠ 12 ವಿನಂತಿಗಳನ್ನು ಸ್ವೀಕರಿಸಿದೆ, ಈ ಬೇಡಿಕೆ ಇತರ ಅವಧಿಗೆ ಹೋಲಿಸಿದರೆ ಕಡಿಮೆಯಿದೆ, ಆದರೆ ಈ ಪ್ರದೇಶದ ಚಿತ್ರಗಳಿಗೆ ಒಮ್ಮೆಲೆ ಬೇಡಿಕೆ ಏರಿಕೆಯಾಗಿತ್ತು ಎಂದು ದಿ ಪ್ರಿಂಟ್ ಹೇಳಿದೆ. ಪಾಕಿಸ್ತಾನ ಮೂಲದ ಜಿಯೋ-ಪ್ರಾದೇಶಿಕ ಕಂಪನಿಯಾದ ಬಿಸಿನೆಸ್ ಸಿಸ್ಟಮ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಜೊತೆ ಅಮೆರಿಕದ ಮ್ಯಾಕ್ಸರ್ ಟೆಕ್ನಾಲಜೀಸ್ ಪಾಲುದಾರಿಕೆ ಹೊಂದಿದ ಬಳಿಕ, ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.