ಭಾರತ, ಮೇ 10 -- ಭಾರತೀಯ ಅಡುಗೆಗಳಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ವೆಜ್ ಇರಲಿ, ನಾನ್ ವೆಜ್ ಇರಲಿ ಅಡುಗೆ ಮಾಡುವ ಈರುಳ್ಳಿ ಸೇರಿಸದೇ ಇದ್ದರೆ ರುಚಿ ನಾಲಿಗೆಗೆ ಹಿಡಿಸುವುದಿಲ್ಲ. ಬಹುತೇಕ ತರಕಾರಿಗಳನ್ನು ಬೇಯಿಸುವಾಗ ಅದರ ಜೊತೆ ಈರುಳ್ಳಿ ಸೇರಿಸುತ್ತೇವೆ. ಆದರೆ ಕೆಲವು ತರಕಾರಿಗಳ ಜೊತೆ ಈರುಳ್ಳಿ ಸೇರಿಸುವುದರಿಂದ ಅಡುಗೆಯ ರುಚಿ ಕೆಡುವ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು.
ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ನೀರಿನಾಂಶವು ಹೆಚ್ಚಿರುವ ಕಾರಣ ಇದು ದೇಹಾರೋಗ್ಯಕ್ಕೆ ಬಹಳ ಉತ್ತಮ. ಆದರೆ ಸೋರೆಕಾಯಿ ಜೊತೆ ಈರುಳ್ಳಿ ಸೇರಿಸುವುದರಿಂದ ಅದರ ರುಚಿ ಕೆಡುತ್ತದೆ. ಅಲ್ಲದೇ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.
ಸೋರೆಕಾಯಿಯಿಂದ ಖಾದ್ಯಗಳನ್ನು ತಯಾರಿಸುವಾಗ ಈರುಳ್ಳಿ ಸೇರಿಸುವುದನ್ನು ತಪ್ಪಿಸಿ. ವಾಸ್ತವವಾಗಿ, ನೀರಿನಾಂಶ ಸಮೃದ್ಧವಾಗಿರುವ ಸೋರೆಕಾಯಿ ಜೀರ್ಣಿಸಿಕೊಳ್ಳಲು ತುಂಬಾ ಸುಲಭ ಮತ್ತುಇದು ದೇಹವನ್ನು ತಂಪಾಗಿಸುವ ಕೆಲಸ ಮಾಡುತ್ತದೆ. ನೀವು ಅದಕ್ಕೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.