Bengaluru, ಫೆಬ್ರವರಿ 27 -- Friday Releases: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸಿನಿಮಾ ಟ್ರಾಫಿಕ್ ಜಾಸ್ತಿ ಆಗುತ್ತಿದೆ. ವಾರ ವಾರ ಏಳೆಂಟು ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ. ಅದರಂತೆ ಈ ವಾರವೂ (ಫೆ. 28) ಒಟ್ಟು ಎಂಟು ಚಿತ್ರಗಳು ತೆರೆಗೆ ಬರಲಿವೆ. ಪ್ರತ್ಯರ್ಥ, ಮಾಂಕ್ ದಿ ಯಂಗ್, ನಾಗವಲ್ಲಿ ಬಂಗಲೆ, ಅಪಾಯವಿದೆ ಎಚ್ಚರಿಕೆ, 1990s ಸೇರಿ ಇನ್ನೂ ಕೆಲ ಸಿನಿಮಾಗಳು ಈ ವಾರ ರಿಲೀಸ್ ಆಗಲಿವೆ. ಆ ಸಿನಿಮಾಗಳು ಯಾವುವು, ತಾರಾಗಣದಲ್ಲಿ ಯಾರೆಲ್ಲ ನಟಿಸಿದ್ದಾರೆ, ತಾಂತ್ರಿಕ ಬಳಗ ಹೇಗಿದೆ? ಎಂಬಿತ್ಯಾದಿ ವಿವರ ಇಲ್ಲಿದೆ.
ಉಡುಪಿ ಪ್ರಾಂತ್ಯದ ಅನೇಕ ಹೊಸಪ್ರತಿಭೆಗಳು ಸೇರಿ ನಿರ್ಮಿಸಿರುವ ಪ್ರತ್ಯರ್ಥ ಚಿತ್ರ ಈ ವಾರ( ಫೆಬ್ರವರಿ 28) ರಾಜ್ಯಾದ್ಯಂತ ಬಿಡುಯಾಗುತ್ತಿದೆ. ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ ಚಿತ್ರ ಇನ್ವೆಸ್ಟಿಗೇಶನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಸ್ಯಾಂಡಲ್‌ವುಡ್ ಸಂಸ್ಥೆಯ ನಾಗೇಶ್ ಎಂ ಹಾಗೂ ವಿಶಿಷ್ಟ ಫಿಲ್ಮ್ ಸಂಸ್ಥೆಯ ಜಯ್ ಆರ್ ಪ್ರಭು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ....
Click here to read full article from source
To read the full article or to get the complete feed from this publication, please
Contact Us.