ಭಾರತ, ಮಾರ್ಚ್ 19 -- ಕನ್ನಡ ಚಿತ್ರರಂಗದಲ್ಲಿ ವಾರದಿಂದ ವಾರಕ್ಕೆ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಆದರೆ, ಯಾವ ಸಿನಿಮಾಗಳೂ ಸಹ ಹೆಚ್ಚು ಸದ್ದು ಮಾಡುತ್ತಿಲ್ಲ. ಸ್ಟಾರ್ ನಾಯಕರ ಸಿನಿಮಾ ಮಾತ್ರವಲ್ಲ ಅದರೊಟ್ಟಿಗೆ ಸಾಕಷ್ಟು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದರೊಟ್ಟಿಗೆ ಧಾರಾವಾಹಿಯಲ್ಲಿ ಭಾಗಿಯಾದ ಕಲಾವಿದರು ಸಾಕಷ್ಟು ಜನ ಸಿನಿರಂಗಕ್ಕೆ ಪ್ರವೇಶಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಧಾರಾವಾಹಿ ಕಲಾವಿದರು ಅಭಿನಯಿಸಿದ ಸಿನಿಮಾಗಳು ಸಹ ಬಿಡುಗಡೆಯಾಗಿವೆ. ಹಾಗಾದರೆ ಈ ವಾರ ಯಾವೆಲ್ಲ ಸಿನಿಮಾಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ನಿಮಗಿರಬಹುದು. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: ಅಜ್ಜಿಯ ಟ್ರಂಕ್ ಎಗರಿಸಿದ ಹರೀಶ; ಜಾಹ್ನವಿಗೆ ಮಾತ್ರೆ ಕೊಟ್ಟು ಮಲಗಿಸಿದ ಜಯಂತ: ಲಕ್ಷ್ಮೀ ನಿವಾಸ ಧಾರಾವಾಹಿ

ಇನ್ನಿತರ ಭಾಷೆಯ ಸಿನಿಮಾಗಳುಬೈದಾಇನ್ ಗಲಿಯೋಮೆಪಿಂಟು ಕಿ ಪಪ್ಪಿತುಮ್ಕೊ ಮೇರಿ ಕಸಮ್ಈ ಎಲ್ಲ ಹಿಂದಿ ಸಿನಿಮಾಗಳು ಬಿಡುಗಡೆಯಾಗಲಿವೆಅಸ್ತ್ರಮ್ - ದಿ ಸೀಕ್ರೆಟ್ ಎಂಬ ತಮಿಳು ಸಿನಿಮಾ ಕೂಡ ಬ...