Hyderabad, ಫೆಬ್ರವರಿ 3 -- OTT Top 3 Malayalam Movies: ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಡಿಮಾಂಡ್‌ ಇದೆ. ಅದೇ ರೀತಿ ಒಳ್ಳೊಳ್ಳೆ ಸಿನಿಮಾಗಳ ಪೂರೈಕೆಯೂ ಇದೆ. ಏನಿಲ್ಲ ಅಂದರೂ, ವಾರಕ್ಕೆ ಒಂದೆರಡು ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸುತ್ತಲೇ ಇರುತ್ತವೆ. ಅದೇ ರೀತಿ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್‌ ಹಿಟ್‌ ಎನಿಸಿಕೊಂಡಿರುವ ಮೂರು ಮಲಯಾಳಂ ಸಿನಿಮಾಗಳು ಆಗಮಿಸುತ್ತಿವೆ. ಇಲ್ಲಿವೆ ಆ ಚಿತ್ರಗಳ ಕುರಿತ ಮಾಹಿತಿ.

ಪ್ರತಿ ವಾರದಂತೆ, ಈ ವಾರವೂ ಮಲಯಾಳಂ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಈ ಸಿನಿಮಾಗಳು ಸೋನಿಲೈವ್ ಮತ್ತು ಮನೋರಮಾ ಮ್ಯಾಕ್ಸ್ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಸಿನಿಮಾಗಳು ಯಾವವು? ಅವುಗಳ ವೈಶಿಷ್ಟ್ಯತೆ ಏನು? ಇಲ್ಲಿದೆ ವಿವರ.

ಇದನ್ನೂ ಓದಿ: ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ಮಗದಷ್ಟು 'ರಿಚ್‌' ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌

ಈ ವರ್ಷದ ಜನವರಿ 9ರಂದು ಬಿಡುಗಡೆಯಾದ ಮಲಯಾಳಂ ಸಿನಿಮಾ ರೇಖಾಚಿತ್ರಂ. ಆಸಿಫ್ ...